ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL ಇಂಡಿಯಾ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IREL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಆದಾಯ ತೆರಿಗೆ ಇಲಾಖೆ ನೇಮಕಾತಿ 2023
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನೇಮಕಾತಿ 2023
IREL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಐಆರ್‌ಇಎಲ್ (ಇಂಡಿಯಾ) ಲಿಮಿಟೆಡ್
ವೇತನ ಶ್ರೇಣಿ: 26,500 ರೂ. ರಿಂದ 72,000 ರೂ.
ಹುದ್ದೆಗಳ ಸಂಖ್ಯೆ: 88
ಉದ್ಯೋಗ ಸ್ಥಳ: ಮುಂಬೈ
ಶೈಕ್ಷಣಿಕ ಅರ್ಹತೆ:
ಐಆರ್‌ಇಎಲ್ (ಇಂಡಿಯಾ) ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ವಿವಿಧ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾದೆ. ಅಧಿಸೂಚನೆ ಓದಿರಿ.
IREL Recruitment 2023 ಹುದ್ದೆಗಳ ವಿವರ:
ಎ. ವೃತ್ತಿಸಂಘಕ್ಕೆ ಹೊರತಾದ ಸೂಪರ್‌ವೈಸರಿ ಟೈನಿಗಳು
ಗ್ರಾಜ್ಯುಯೇಟ್ ಟೈನಿ (ಫೈನಾನ್ಸ್ ) – 03
ಗ್ರಾಜ್ಯುಯೇಟ್ ಟೈನಿ (ಎಚ್ಆರ್) – 04
ಡಿಪ್ಲೊಮಾ ಟ್ರೈನಿ (ಸಿವಿಲ್/ಮೆಕಾನಿಕಲ್/ಎಲೆಕ್ಟ್ರಾನಿಕ್/ಕೆಮಿಕಲ್ – 37
ಟೈನಿ (ಜಿಯಾಲಜಿಸ್ಟ್) ಪೆಟ್ರೋಲಾಜಿಸ್ಟ್ – 08
ಟ್ರೈನಿ (ಕೆಮಿಸ್ಟ್) – 04
ಬಿ. ವೃತ್ತಿಸಂಘಕ್ಕೆ ಹೊರತಾದ ಸೂಪರ್‌ವೈಸರ್
ಜೂನಿಯರ್ ರಾಜಭಾಷಾ ಅಧಿಕಾರಿ – 04
ಜೂನಿಯರ್ ಸೂಪರ್ ವೈಸರ್ (ಕೆಮಿಕಲ್) – 04
ಜೂನಿಯರ್ ಸೂಪರ್‌ವೈಸರ್ (ಅಡ್ಮನ್) – 04
ಮೈನಿಂಗ್ ಮೇಟ್ – 08
ಮೈನಿಂಗ್ ಸೂಪರ್‌ವೈಸರ್ – 01
ಮೈನಿಂಗ್ ಪೋರ್ಮನ್ – 04
ಸೂಪರ್‌ವೈಸರ್ (ಎಲೆಕ್ಟಿಕಲ್ ) – 02
ಸೂಪರ್ ವೈಸರ್ (ಸಿವಿಲ್) – 02
ಸೂಪರ್‌ವೈಸರ್ (ಫೈನಾನ್ಸ್) – 03
ವೇತನ ಶ್ರೇಣಿ:
ಎ. ವೃತ್ತಿಸಂಘಕ್ಕೆ ಹೊರತಾದ ಸೂಪರ್‌ವೈಸರಿ ಟೈನಿಗಳು
ಗ್ರಾಜ್ಯುಯೇಟ್ ಟೈನಿ (ಫೈನಾನ್ಸ್ ) – 37,200 ರೂ.
ಗ್ರಾಜ್ಯುಯೇಟ್ ಟೈನಿ (ಎಚ್ಆರ್) – 37,200 ರೂ
ಡಿಪ್ಲೊಮಾ ಟ್ರೈನಿ (ಸಿವಿಲ್/ಮೆಕಾನಿಕಲ್/ಎಲೆಕ್ಟ್ರಾನಿಕ್/ಕೆಮಿಕಲ್ – 37,200 ರೂ
ಟೈನಿ (ಜಿಯಾಲಜಿಸ್ಟ್) ಪೆಟ್ರೋಲಾಜಿಸ್ಟ್ – 37,200 ರೂ
ಟ್ರೈನಿ (ಕೆಮಿಸ್ಟ್) – 37,200 ರೂ
ಬಿ. ವೃತ್ತಿಸಂಘಕ್ಕೆ ಹೊರತಾದ ಸೂಪರ್‌ವೈಸರ್
ಜೂನಿಯರ್ ರಾಜಭಾಷಾ ಅಧಿಕಾರಿ -25,000 ರೂ. ರಿಂದ 68,000 ರೂ.
ಜೂನಿಯರ್ ಸೂಪರ್ ವೈಸರ್ (ಕೆಮಿಕಲ್) – 25,000 ರೂ. ರಿಂದ 68,000 ರೂ.
ಜೂನಿಯರ್ ಸೂಪರ್‌ವೈಸರ್ (ಅಡ್ಮನ್) – 25,000 ರೂ. ರಿಂದ 68,000 ರೂ.
ಮೈನಿಂಗ್ ಮೇಟ್ – 25,000 ರೂ. ರಿಂದ 68,000 ರೂ.
ಮೈನಿಂಗ್ ಸೂಪರ್‌ವೈಸರ್ – 25,000 ರೂ. ರಿಂದ 68,000 ರೂ.
ಮೈನಿಂಗ್ ಪೋರ್ಮನ್ – 26,500 ರೂ. ರಿಂದ 72,000 ರೂ.
ಸೂಪರ್‌ವೈಸರ್ (ಎಲೆಕ್ಟಿಕಲ್ ) – 26,500 ರೂ. ರಿಂದ 72,000 ರೂ.
ಸೂಪರ್ ವೈಸರ್ (ಸಿವಿಲ್) – 26,500 ರೂ. ರಿಂದ 72,000 ರೂ.
ಸೂಪರ್‌ವೈಸರ್ (ಫೈನಾನ್ಸ್) – 26,500 ರೂ. ರಿಂದ 72,000 ರೂ.
ವಯೋಮಿತಿ:
ಐಆರ್‌ಇಎಲ್ (ಇಂಡಿಯಾ) ಲಿಮಿಟೆಡ್ ಅಧಿಸೂಚನೆಯ ನಿಯಮಗಳ ಪ್ರಕಾರ.
ಅರ್ಜಿ ಶುಲ್ಕ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 500 ರೂ.
SC/ST/PwBD/ESM ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
IREL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 14-11-2023
ಪ್ರಮುಖ ಲಿಂಕ್’ಗಳು:
ಎ. ವೃತ್ತಿಸಂಘಕ್ಕೆ ಹೊರತಾದ ಸೂಪರ್‌ವೈಸರಿ ಟೈನಿಗಳು ಅಧಿಸೂಚನೆ: ಡೌನ್’ಲೋಡ್
ಬಿ. ವೃತ್ತಿಸಂಘಕ್ಕೆ ಹೊರತಾದ ಸೂಪರ್‌ವೈಸರ್ ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: www.irel.co.in