10th, ITI, Degree ಪಾಸಾದವರಿಗೆ IOCL ನಲ್ಲಿ ಉದ್ಯೋಗ | IOCL Recruitment 2023 Apply Online @iocl.com

Telegram Group Join Now
WhatsApp Group Join Now

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IOCL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

12th Pass ಆದವರಿಗೆ ಜಿಲ್ಲಾ ಪಂಚಾಯತ ಉದ್ಯೋಗ

ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನೇಮಕಾತಿ 2023

IOCL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 1720
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಟ್ರೇಡ್ ಅಪ್ರೆಂಟಿಸ್ – ಅಟೆಂಡೆಂಟ್ ಆಪರೇಟರ್ (ಕೆಮಿಕಲ್ ಪ್ಲಾಂಟ್) – B.Sc
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್) – 10th, ITI
ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್) – B.Sc
ತಂತ್ರಜ್ಞ ಅಪ್ರೆಂಟಿಸ್ – ರಾಸಾಯನಿಕ – ಡಿಪ್ಲೊಮಾ
ತಂತ್ರಜ್ಞ ಅಪ್ರೆಂಟಿಸ್ – ಮೆಕ್ಯಾನಿಕಲ್ – ಡಿಪ್ಲೊಮಾ
ತಂತ್ರಜ್ಞ ಅಪ್ರೆಂಟಿಸ್ – ಎಲೆಕ್ಟ್ರಿಕಲ್ – ಡಿಪ್ಲೊಮಾ
ತಂತ್ರಜ್ಞ ಅಪ್ರೆಂಟಿಸ್ – ಇನ್ಸ್ಟ್ರುಮೆಂಟೇಶನ್ – ಡಿಪ್ಲೊಮಾ
ಟ್ರೇಡ್ ಅಪ್ರೆಂಟಿಸ್ – ಕಾರ್ಯದರ್ಶಿ ಸಹಾಯಕ – B.A, B.Sc, B.Com
ಟ್ರೇಡ್ ಅಪ್ರೆಂಟಿಸ್ – ಅಕೌಂಟೆಂಟ್ – B.Com
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್ ಅಪ್ರೆಂಟಿಸ್) – 12th
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ (ಕೌಶಲ್ಯ ಪ್ರಮಾಣಪತ್ರ ಹೊಂದಿರುವವರು) – 12th

ವೇತನ ಶ್ರೇಣಿ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಅಧಿಸೂಚನೆಯ ನಿಯಮಗಳ ಪ್ರಕಾರ.

ಹುದ್ದೆಗಳ ವಿವರ:
ಟ್ರೇಡ್ ಅಪ್ರೆಂಟಿಸ್ – ಅಟೆಂಡೆಂಟ್ ಆಪರೇಟರ್ (ಕೆಮಿಕಲ್ ಪ್ಲಾಂಟ್) – 421
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್) – 189
ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್) – 59
ತಂತ್ರಜ್ಞ ಅಪ್ರೆಂಟಿಸ್ – ರಾಸಾಯನಿಕ – 345
ತಂತ್ರಜ್ಞ ಅಪ್ರೆಂಟಿಸ್ – ಮೆಕ್ಯಾನಿಕಲ್ – 169
ತಂತ್ರಜ್ಞ ಅಪ್ರೆಂಟಿಸ್ – ಎಲೆಕ್ಟ್ರಿಕಲ್ – 244
ತಂತ್ರಜ್ಞ ಅಪ್ರೆಂಟಿಸ್ – ಇನ್ಸ್ಟ್ರುಮೆಂಟೇಶನ್ – 93
ಟ್ರೇಡ್ ಅಪ್ರೆಂಟಿಸ್ – ಕಾರ್ಯದರ್ಶಿ ಸಹಾಯಕ – 79
ಟ್ರೇಡ್ ಅಪ್ರೆಂಟಿಸ್ – ಅಕೌಂಟೆಂಟ್ – 39
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್ ಅಪ್ರೆಂಟಿಸ್) – 49
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ (ಕೌಶಲ್ಯ ಪ್ರಮಾಣಪತ್ರ ಹೊಂದಿರುವವರು) – 33

ವಯೋಮಿತಿ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

IOCL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-11-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: iocl.com

12th ಪಾಸಾದವರಿಗೆ CISF ನಲ್ಲಿ ಉದ್ಯೋಗವಕಾಶ

2 thoughts on “10th, ITI, Degree ಪಾಸಾದವರಿಗೆ IOCL ನಲ್ಲಿ ಉದ್ಯೋಗ | IOCL Recruitment 2023 Apply Online @iocl.com”

Leave a Comment