ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (ICAR Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಜಿಲ್ಲಾ ಪಂಚಾಯತ್ ನೇಮಕಾತಿ 2023, ವೇತನ 35,000 ರೂ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ 2023
ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR)
ವೇತನ ಶ್ರೇಣಿ: 78,800 ರಿಂದ 2,18,200 ರೂ.
ಹುದ್ದೆಗಳ ಸಂಖ್ಯೆ: 34
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಹಿರಿಯ ಕಂಟ್ರೋಲರ್ – ನಿಯಮಗಳ ಪ್ರಕಾರ
ಕಂಟ್ರೋಲರ್ – ನಿಯಮಗಳ ಪ್ರಕಾರ
ಮುಖ್ಯ ಹಣಕಾಸು ಖಾತೆ ಅಧಿಕಾರಿ – ನಿಯಮಗಳ ಪ್ರಕಾರ
ಕಾನೂನು ಸಲಹೆಗಾರ – ಪದವಿ
ಸಹಾಯಕ ಕಾನೂನು ಸಲಹೆಗಾರ – ಪದವಿ
ನಿರ್ದೇಶಕ (ಅಧಿಕೃತ ಭಾಷೆ) – ಸ್ನಾತಕೋತ್ತರ ಪದವಿ
ICAR Recruitment 2023 ಹುದ್ದೆಗಳ ವಿವರ:
ಹಿರಿಯ ಕಂಟ್ರೋಲರ್ – 1
ಕಂಟ್ರೋಲರ್ – 12
ಮುಖ್ಯ ಹಣಕಾಸು ಖಾತೆ ಅಧಿಕಾರಿ – 16
ಕಾನೂನು ಸಲಹೆಗಾರ – 1
ಸಹಾಯಕ ಕಾನೂನು ಸಲಹೆಗಾರ – 1
ನಿರ್ದೇಶಕ (ಅಧಿಕೃತ ಭಾಷೆ) – 3
ವಯೋಮಿತಿ:
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 58 ವರ್ಷ ಮೀರಿರಬಾರದು.
ವೇತನ ಶ್ರೇಣಿ:
ಹಿರಿಯ ಕಂಟ್ರೋಲರ್ – 1,44,200 ರಿಂದ 2,18,200 ರೂ.
ಕಂಟ್ರೋಲರ್ – 1,23,100 ರಿಂದ 2,15,900 ರೂ.
ಮುಖ್ಯ ಹಣಕಾಸು ಖಾತೆ ಅಧಿಕಾರಿ – 78,800 ರಿಂದ 2,09,200 ರೂ.
ಕಾನೂನು ಸಲಹೆಗಾರ – 1,23,100 ರಿಂದ 2,15,900 ರೂ.
ಸಹಾಯಕ ಕಾನೂನು ಸಲಹೆಗಾರ – 78,800 ರಿಂದ 2,09,200 ರೂ.
ನಿರ್ದೇಶಕ (ಅಧಿಕೃತ ಭಾಷೆ) – 1,23,100 ರಿಂದ 2,15,900 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Deputy Secretary (Admin), ICAR, Room No. 306, Krishi Bhawan, New Delhi-110001 ಇವರಿಗೆ 30-09-2023 ರ ಮೊದಲು ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-09-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: icar.org.in