ಹಿಂದೂಸ್ತಾನ್ ಸಾಲ್ಟ್ಸ್ ಲಿಮಿಟೆಡ್ (Hindustan Salts) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Hindustan Salts Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸ್ಟಾಪ್ ನರ್ಸ್ ಹುದ್ದೆಗಳ ನೇಮಕಾತಿ 2023
10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ
Hindustan Salts Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಹಿಂದೂಸ್ತಾನ್ ಸಾಲ್ಟ್ಸ್ ಲಿಮಿಟೆಡ್ (Hindustan Salts)
ವೇತನ ಶ್ರೇಣಿ: 36,600 ರೂ. ರಿಂದ 62,000 ರೂ.
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಹಿಂದೂಸ್ತಾನ್ ಸಾಲ್ಟ್ಸ್ ಲಿಮಿಟೆಡ್ (Hindustan Salts) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ BE/ B.Tech, MBA, B.Sc, Degree, BE/ B.Tech, LLM/LLB ಪೂರ್ಣಗೊಳಿಸಿರಬೇಕು.
Hindustan Salts Recruitment 2023 ಹುದ್ದೆಗಳ ವಿವರ:
ಮುಖ್ಯ ವ್ಯವಸ್ಥಾಪಕ (ಮಾರ್ಕೆಟಿಂಗ್) – 1
ಜನರಲ್ ಮ್ಯಾನೇಜರ್ (ಕಾರ್ಯಾಚರಣೆಗಳು) – 1
ಹೆಚ್ಚುವರಿ ಜನರಲ್ ಮ್ಯಾನೇಜರ್ (ಕೆಲಸಗಳು) – 2
ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆಗಳು) – 1
ಸಹಾಯಕ ಇನ್ಸ್‌ಪೆಕ್ಟರ್ (ಉತ್ಪಾದನೆ) – 8
ಎಸ್ಟೇಟ್ ಅಧಿಕಾರಿ (ಸಿವಿಲ್) – 1
ವೇತನ ಶ್ರೇಣಿ:
ಮುಖ್ಯ ವ್ಯವಸ್ಥಾಪಕ (ಮಾರ್ಕೆಟಿಂಗ್) – 24,900 ರೂ. ರಿಂದ 50,500 ರೂ.
ಜನರಲ್ ಮ್ಯಾನೇಜರ್ (ಕಾರ್ಯಾಚರಣೆಗಳು) – 36,600 ರೂ. ರಿಂದ 62,000 ರೂ.
ಹೆಚ್ಚುವರಿ ಜನರಲ್ ಮ್ಯಾನೇಜರ್ (ಕೆಲಸಗಳು) – 32,900 ರೂ. ರಿಂದ 58,000 ರೂ.
ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆಗಳು) – 29,100 ರೂ. ರಿಂದ 54,500 ರೂ.
ಸಹಾಯಕ ಇನ್ಸ್‌ಪೆಕ್ಟರ್ (ಉತ್ಪಾದನೆ) – 8,000 ರೂ. ರಿಂದ 20,100 ರೂ.
ಎಸ್ಟೇಟ್ ಅಧಿಕಾರಿ (ಸಿವಿಲ್) – 24,900 ರೂ. ರಿಂದ 50,500 ರೂ.
ವಯೋಮಿತಿ:
ಮುಖ್ಯ ವ್ಯವಸ್ಥಾಪಕ (ಮಾರ್ಕೆಟಿಂಗ್) – ಗರಿಷ್ಠ 45 ವರ್ಷ.
ಜನರಲ್ ಮ್ಯಾನೇಜರ್ (ಕಾರ್ಯಾಚರಣೆಗಳು) – ಗರಿಷ್ಠ 52 ವರ್ಷ
ಹೆಚ್ಚುವರಿ ಜನರಲ್ ಮ್ಯಾನೇಜರ್ (ಕೆಲಸಗಳು) – ಗರಿಷ್ಠ 50 ವರ್ಷ
ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆಗಳು) – ಗರಿಷ್ಠ 50 ವರ್ಷ
ಸಹಾಯಕ ಇನ್ಸ್‌ಪೆಕ್ಟರ್ (ಉತ್ಪಾದನೆ) – ಗರಿಷ್ಠ 28 ವರ್ಷ
ಎಸ್ಟೇಟ್ ಅಧಿಕಾರಿ (ಸಿವಿಲ್) – ಗರಿಷ್ಠ 45 ವರ್ಷ
ಅರ್ಜಿ ಶುಲ್ಕ:
ಸಹಾಯಕ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ: 250 ರೂ.
ಮುಖ್ಯ ವ್ಯವಸ್ಥಾಪಕ ಮತ್ತು ಎಸ್ಟೇಟ್ ಅಧಿಕಾರಿ ಹುದ್ದೆಗಳಿಗೆ: 750 ರೂ.
ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ: 1000 ರೂ.
SC Category or internal Candidates: ಶುಲ್ಕ ಇರುವುದಿಲ್ಲ.
ಪಾವತಿಸುವ ವಿಧಾನ: ಆನ್‌ಲೈನ್
Hindustan Salts Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 05-11-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: indiansalt.com