DHFWS Haveri Recruitment 2023: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
2nd ಪಿಯುಸಿ ಪಾಸಾದವರಿಗೆ ಜಿಲ್ಲಾ ಪಂಚಾಯತ್ʼನಲ್ಲಿ ಉದ್ಯೋಗ
ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ 2023
DHFWS Haveri Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 17
ಉದ್ಯೋಗ ಸ್ಥಳ: ಹಾವೇರಿ
ಶೈಕ್ಷಣಿಕ ಅರ್ಹತೆ:
ಫೀಜಿಶಿಯನ್ – MBBS with Diploma/Masters in Medicine/Anaesthesia/Radiotherapy
ಶುಶ್ರೊಷಾಧಿಕಾರಿಗಳು – ಜನರಲ್ ನರ್ಸಿಂಗ್ ಡಿಪ್ಲೋಮಾ.
MBBS ವೈದ್ಯರು – MBBS
ಶುಶ್ರೊಷಾಧಿಕಾರಿಗಳು – ಜನರಲ್ ನರ್ಸಿಂಗ್ ಡಿಪ್ಲೋಮಾ
ಫಿಜಿಯೋಥೆರಿಪಿಸ್ಟ್ – Bachelors Degree in Physiotherapy (BPT)
Audiologist – Bachelor in Audilology & Speech Language Patholgy (B.Sc from RCI recognized institute
ವಯೋಮಿತಿ:
ಫೀಜಿಶಿಯನ್ – ಗರಿಷ್ಠ 40 ವರ್ಷ
ಶುಶ್ರೊಷಾಧಿಕಾರಿಗಳು – ಗರಿಷ್ಠ 40 ವರ್ಷ
MBBS ವೈದ್ಯರು – ಗರಿಷ್ಠ 50 ವರ್ಷ
ಶುಶ್ರೊಷಾಧಿಕಾರಿಗಳು – ಗರಿಷ್ಠ 40 ವರ್ಷ
ಫಿಜಿಯೋಥೆರಿಪಿಸ್ಟ್ – ಗರಿಷ್ಠ 40 ವರ್ಷ
Audiologist – ಗರಿಷ್ಠ 40 ವರ್ಷ
ಹುದ್ದೆಗಳ ವಿವರ:
ಫೀಜಿಶಿಯನ್ – 02
ಶುಶ್ರೊಷಾಧಿಕಾರಿಗಳು – 01
MBBS ವೈದ್ಯರು – 09
ಶುಶ್ರೊಷಾಧಿಕಾರಿಗಳು – 03
ಫಿಜಿಯೋಥೆರಿಪಿಸ್ಟ್ – 01
Audiologist – 01
ವೇತನ ಶ್ರೇಣಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ ಅಧಿಸೂಚನೆ ನಿಯಮಗಳ ಪ್ರಕಾರ.
ನೇರ ಸಂದರ್ಶನ:
ಸದರಿ ಗುತ್ತಿಗೆ ಆಧಾರದ ನೇಮಕಾತಿಯು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಮಾಡಿಕೊಳ್ಳಲಾಗುವುದು. ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶವನ್ನು ದಿನಾಂಕ:20-09-2023 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ಮದ್ಯಾಹ್ನ 1.00 ಗಂಟೆಯವರೆಗೆ ಜಿಲ್ಲಾ ಸರ್ವೇಕ್ಷಣ ಘಟಕ, ತಾಲೂಕ ಆರೋಗ್ಯಾಧಿಕಾರಿಗಳ ಕಛೇರಿ ಆವರಣ ಹಾವೇರಿ ಇಲ್ಲಿ ಅರ್ಜಿ ವಿತರಿಸಲಾಗುವುದು. ಹಾಗೂ ಅದೇ ದಿನ ಸದರಿ ಅರ್ಜಿಗಳನ್ನು ಭರ್ತಿ ಮಾಡಿ ಪಡೆದುಕೊಳ್ಳಲಾಗುವುದು. ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು, ಅರ್ಜಿಯನ್ನು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳು ಹಾಗೂ ದೃಢೀಕರಿಸಿದ ಝರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತಿಚಿನ ಭಾವಚಿತ್ರದ ಎರಡು ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಸೂಚಿಸಲಾಗಿದೆ.
DHFWS Haveri Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 07-08-2023
ನೇರ ಸಂದರ್ಶನ ದಿನಾಂಕ: 20-09-2023
ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್‌ಲೋಡ್
ಈ ಉದ್ಯೋಗ ಮಾಹಿತಿಗಳನ್ನು ಓದಿ: