REC Ltd Recruitment 2023: ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KMF: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ನೇಮಕಾತಿ 2023
10th, ITI, ಡಿಪ್ಲೋಮಾ ಪಾಸ್ ಆದವರಿಗೆ KMF ನಲ್ಲಿ ಉದ್ಯೋಗವಕಾಶ
REC Ltd Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ
ವೇತನ ಶ್ರೇಣಿ: .80,000 ರಿಂದ 1,80,000 ರೂ.
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಸಲಹೆಗಾರ (ಸಾರ್ವಜನಿಕ ಸಂಬಂಧಗಳು) – 1
ತಂಡದ ನಾಯಕ (ಸಾಮಾಜಿಕ ಮಾಧ್ಯಮ) – 1
ಕ್ರಿಯೇಟಿವ್ ಹೆಡ್/ಸೀನಿಯರ್ ಡಿಸೈನರ್ – 1
ಸಾಮಾಜಿಕ ಮಾಧ್ಯಮ ಕಾರ್ಯನಿರ್ವಾಹಕ – 1
ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ – 1
ಗ್ರಾಫಿಕ್ ಡಿಸೈನರ್ – 3
ವೀಡಿಯೊ ಸಂಪಾದಕ – 2
ಕಂಟೆಂಟ್ ರೈಟರ್/ಕಾಪಿ ರೈಟರ್ (ಇಂಗ್ಲಿಷ್) – 1
ಕಂಟೆಂಟ್ ರೈಟರ್/ಕಾಪಿ ರೈಟರ್ (ಹಿಂದಿ) – 1
REC Ltd Recruitment 2023 ವಯೋಮಿತಿ:
ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ ಅಧಿಸೂಚನೆಯ ನಿಯಮಗಳ ಪ್ರಕಾರ.
ವೇತನ ಶ್ರೇಣಿ:
ಸಲಹೆಗಾರ (ಸಾರ್ವಜನಿಕ ಸಂಬಂಧಗಳು) – 1,80,000 ರೂ.
ತಂಡದ ನಾಯಕ (ಸಾಮಾಜಿಕ ಮಾಧ್ಯಮ) – 1,40,000 ರೂ.
ಕ್ರಿಯೇಟಿವ್ ಹೆಡ್/ಸೀನಿಯರ್ ಡಿಸೈನರ್ – 1,25,000 ರೂ.
ಸಾಮಾಜಿಕ ಮಾಧ್ಯಮ ಕಾರ್ಯನಿರ್ವಾಹಕ – 80,000 ರೂ.
ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ – 80,000 ರೂ.
ಗ್ರಾಫಿಕ್ ಡಿಸೈನರ್ – 80,000 ರೂ.
ವೀಡಿಯೊ ಸಂಪಾದಕ – 80,000 ರೂ.
ಕಂಟೆಂಟ್ ರೈಟರ್/ಕಾಪಿ ರೈಟರ್ (ಇಂಗ್ಲಿಷ್) – 80,000 ರೂ.
ಕಂಟೆಂಟ್ ರೈಟರ್/ಕಾಪಿ ರೈಟರ್ (ಹಿಂದಿ) – 80,000 ರೂ.
ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 500 ರೂ.
ಪಾವತಿಸುವ ವಿಧಾನ: ಆನ್ಲೈನ್
REC Ltd Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-09-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: recindia.nic.in