District Court Hassan Recruiment 2023: ಜಿಲ್ಲಾ ನ್ಯಾಯಾಲಯ ಹಾಸನ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
10th, 12th ಪಾಸಾದವರಿಗೆ ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ ಉದ್ಯೋಗ
ದ್ವಿತೀಯ ದರ್ಜೆ ಕ್ಲರ್ಕ್ ಹುದ್ದೆಗಳ ನೇಮಕಾತಿ 2023
District Court Hassan Recruiment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ನ್ಯಾಯಾಲಯ ಹಾಸನ
ವೇತನ ಶ್ರೇಣಿ: 19,950 ರಿಂದ 37,900 ರೂ.
ಹುದ್ದೆಗಳ ಸಂಖ್ಯೆ: 43
ಉದ್ಯೋಗ ಸ್ಥಳ: ಹಾಸನ
ಶೈಕ್ಷಣಿಕ ಅರ್ಹತೆ:
ಜವಾನ – SSLC ಅಥವಾ ತತ್ಸಮಾನ
ಆದೇಜಾರಿಕಾರರು – SSLC ಅಥವಾ ತತ್ಸಮಾನ. ವಾಹನ ಚಾಲನಾ ಪರವಾನಗೆ ಹೊಂದಿರಬೇಕು.
ಹುದ್ದೆಗಳ ವಿವರ:
ಜವಾನ – 32
ಆದೇಜಾರಿಕಾರರು – 11
District Court Hassan Recruiment 2023 ವೇತನ ಶ್ರೇಣಿ:
ಜವಾನ – 17,000 ರಿಂದ 28,950 ರೂ.
ಆದೇಜಾರಿಕಾರರು – 19,950 ರಿಂದ 37,900 ರೂ.
ವಯೋಮಿತಿ:
ಜವಾನ – ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
ಆದೇಜಾರಿಕಾರರು – ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ:
ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 38 ವರ್ಷ
SC/ST/Cat-I ಅಭ್ಯರ್ಥಿಗಳಿಗೆ: 40 ವರ್ಷ
ಅರ್ಜಿ ಶುಲ್ಕ:
SC/ST/Cat-I ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಸಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಪಾವತಿಸುವ ವಿಧಾನ: ಆನ್‌ಲೈನ್
District Court Hassan Recruiment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 03-10-2023
ಪ್ರಮುಖ ಲಿಂಕ್’ಗಳು:
ಜವಾನ – ಅಧಿಸೂಚನೆ: ಡೌನ್’ಲೋಡ್
ಆದೇಜಾರಿಕಾರರು – ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: hassan.dcourts.gov.in