SSC ನೇಮಕಾತಿ ಅಧಿಸೂಚನೆ 2025: ಅರ್ಹರು ಆನ್‌ಲೈನ್ ಅರ್ಜಿ ಸಲ್ಲಿಸಿ| SSC Recruitment 2025 For Stenographer Apply Online @ssc.gov.in

Telegram Group Join Now
WhatsApp Group Join Now

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2025 ರಲ್ಲಿ ಖಾಲಿ ಇರುವ 261 ಸ್ಟೆನೋಗ್ರಾಫರ್ ಗ್ರೇಡ್ C ಮತ್ತು D ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SSC Recruitment 2025) ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
  • ವೇತನ ಶ್ರೇಣಿ: SSC ನಿಯಮಗಳಿಗೆ ತಕ್ಕಂತೆ
  • ಹುದ್ದೆಗಳ ಸಂಖ್ಯೆ: 261
  • ಉದ್ಯೋಗ ಸ್ಥಳ: ಆಲ್ ಇಂಡಿಯಾ

ಹುದ್ದೆಗಳ ವಿವರ:

  • ಸ್ಟೆನೋಗ್ರಾಫರ್ ಗ್ರೇಡ್ C: (ಗ್ರೂಪ್ B, ನಾನ್-ಗೆಜೆಟೆಡ್)
  • ಸ್ಟೆನೋಗ್ರಾಫರ್ ಗ್ರೇಡ್ D: (ಗ್ರೂಪ್ C)

ಶೈಕ್ಷಣಿಕ ಅರ್ಹತೆ:

SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ (Higher Secondary) ಪೂರ್ಣಗೊಳಿಸಿರಬೇಕು.

ವಯೋಮಿತಿ:

SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು.

  • ಸ್ಟೆನೋಗ್ರಾಫರ್ ಗ್ರೇಡ್ C: 18-30 ವರ್ಷ
  • ಸ್ಟೆನೋಗ್ರಾಫರ್ ಗ್ರೇಡ್ D: 18-27 ವರ್ಷ

ವಯೋಮಿತಿ ಸಡಿಲಿಕೆ:

  • OBC (NCL) ಅಭ್ಯರ್ಥಿಗಳು: 3 ವರ್ಷ
  • SC/ST ಅಭ್ಯರ್ಥಿಗಳು: 5 ವರ್ಷ
  • PwBD (UR) ಅಭ್ಯರ್ಥಿಗಳು: 10 ವರ್ಷ
  • PwBD (OBC) ಅಭ್ಯರ್ಥಿಗಳು: 13 ವರ್ಷ
  • PwBD (SC/ST) ಅಭ್ಯರ್ಥಿಗಳು: 15 ವರ್ಷ

ವೇತನ ಶ್ರೇಣಿ:

  • ಸ್ಟೆನೋಗ್ರಾಫರ್ ಗ್ರೇಡ್ C & D: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2025 ರ ಅಧಿಸೂಚನೆಯ ಪ್ರಕಾರ ವೇತನ ಶ್ರೇಣಿ ನಿಗದಿ ಮಾಡಿರುತ್ತಾರೆ.

ಅರ್ಜಿ ಶುಲ್ಕ:

  • SC/ST/PwBD/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳಿಗೆ: ಶೂನ್ಯ (ಯಾವುದೇ ಶುಲ್ಕವಿಲ್ಲ)
  • ಜನರಲ್/OBC/EWS ಅಭ್ಯರ್ಥಿಗಳಿಗೆ: 100 ರೂ.
  • ಪಾವತಿ ವಿಧಾನ: ಆನ್‌ಲೈನ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, UPI)

SSC Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06-06-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-06-2025
  • ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕ: 27-06-2025
  • ಅರ್ಜಿ ತಿದ್ದುಪಡಿ ಮತ್ತು ತಿದ್ದುಪಡಿ ಶುಲ್ಕ ಪಾವತಿಯ ವಿಂಡೋ: 01-07-2025 ರಿಂದ 02-07-2025
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): 06-08-2025 ರಿಂದ 11-08-2025

ಪ್ರಮುಖ ಲಿಂಕ್‌ಗಳು:

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025

ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ

Leave a Comment