SSC ಬೃಹತ್‌ ನೇಮಕಾತಿ, 14582 CGL ಹುದ್ದೆಗಳ ಭರ್ತಿಗೆ ಅಧಿಸೂಚನೆ | SSC Recruitment 2025 For 14582 CGL Posts Apply Online

Telegram Group Join Now
WhatsApp Group Join Now

ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಯಯನ್ನು ನಡೆಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಯು 14582 CGL ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SSC Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC Recruitment 2025 For CGL ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
  • ವೇತನ ಶ್ರೇಣಿ: ರೂ. 25,500 – 1,42,400/- ಪ್ರತಿ ತಿಂಗಳು
  • ಹುದ್ದೆಗಳ ಸಂಖ್ಯೆ: 14582
  • ಉದ್ಯೋಗ ಸ್ಥಳ: ಆಲ್ ಇಂಡಿಯಾ

ಶೈಕ್ಷಣಿಕ ಅರ್ಹತೆ: SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.

SSC Recruitment 2025 ಹುದ್ದೆಗಳ ವಿವರ:

  • ಅಸಿಸ್ಟಂಟ್ ಸೆಕ್ಷನ್ ಆಫೀಸರ್
  • ಅಸಿಸ್ಟಂಟ್/ ಅಸಿಸ್ಟಂಟ್ ಸೆಕ್ಷನ್ ಆಫೀಸರ್
  • ಇನ್ಸ್‌ಪೆಕ್ಟರ್
  • ಅಸಿಸ್ಟಂಟ್ ಎನ್‌ಫೋರ್ಸ್‌ಮೆಂಟ್ ಆಫೀಸರ್
  • ಸಬ್ ಇನ್ಸ್‌ಪೆಕ್ಟರ್
  • ಸೆಕ್ಷನ್ ಹೆಡ್
  • ಎಕ್ಸಿಕ್ಯೂಟಿವ್ ಅಸಿಸ್ಟಂಟ್
  • ರಿಸರ್ಚ್ ಅಸಿಸ್ಟಂಟ್
  • ಡಿವಿಷನಲ್ ಅಕೌಂಟೆಂಟ್
  • ಸಬ್ ಇನ್ಸ್‌ಪೆಕ್ಟರ್/ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್
  • ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್
  • ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್
  • ಆಫೀಸ್ ಸೂಪರಿಂಟೆಂಡೆಂಟ್
  • ಆಡಿಟರ್
  • ಅಕೌಂಟೆಂಟ್
  • ಅಕೌಂಟೆಂಟ್/ ಜೂನಿಯರ್ ಅಕೌಂಟೆಂಟ್
  • ಪೋಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟಂಟ್
  • ಸೀನಿಯರ್ ಸೆಕ್ರೆಟೇರಿಯಟ್ ಅಸಿಸ್ಟಂಟ್/ UDC
  • ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್
  • ಟ್ಯಾಕ್ಸ್ ಅಸಿಸ್ಟಂಟ್

SSC Recruitment 2025 For CGL ವೇತನ ಶ್ರೇಣಿ:

  • ಅಸಿಸ್ಟಂಟ್ ಸೆಕ್ಷನ್ ಆಫೀಸರ್: ರೂ. 35,400 – 1,42,400/-
  • ಅಸಿಸ್ಟಂಟ್/ ಅಸಿಸ್ಟಂಟ್ ಸೆಕ್ಷನ್ ಆಫೀಸರ್: ರೂ. 44,900 – 1,42,400/-
  • ಇನ್ಸ್‌ಪೆಕ್ಟರ್: ರೂ. 44,900 – 1,42,400/-
  • ಅಸಿಸ್ಟಂಟ್ ಎನ್‌ಫೋರ್ಸ್‌ಮೆಂಟ್ ಆಫೀಸರ್: ರೂ. 44,900 – 1,42,400/-
  • ಸಬ್ ಇನ್ಸ್‌ಪೆಕ್ಟರ್: ರೂ. 25,500 – 1,42,400/-
  • ಸೆಕ್ಷನ್ ಹೆಡ್: ರೂ. 44,900 – 1,42,400/-
  • ಎಕ್ಸಿಕ್ಯೂಟಿವ್ ಅಸಿಸ್ಟಂಟ್: ರೂ. 35,400 – 1,12,400/-
  • ರಿಸರ್ಚ್ ಅಸಿಸ್ಟಂಟ್: ರೂ. 35,400 – 1,12,400/-
  • ಡಿವಿಷನಲ್ ಅಕೌಂಟೆಂಟ್: ರೂ. 35,400 – 1,12,400/-
  • ಸಬ್ ಇನ್ಸ್‌ಪೆಕ್ಟರ್/ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್: ರೂ. 35,400 – 1,12,400/-
  • ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್: ರೂ. 35,400 – 1,12,400/-
  • ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್: ರೂ. 35,400 – 1,12,400/-
  • ಆಫೀಸ್ ಸೂಪರಿಂಟೆಂಡೆಂಟ್: ರೂ. 35,400 – 1,12,400/-
  • ಆಡಿಟರ್: ರೂ. 29,200 – 92,300/-
  • ಅಕೌಂಟೆಂಟ್: ರೂ. 29,200 – 92,300/-
  • ಅಕೌಂಟೆಂಟ್/ ಜೂನಿಯರ್ ಅಕೌಂಟೆಂಟ್: ರೂ. 29,200 – 92,300/-
  • ಪೋಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟಂಟ್: ರೂ. 25,500 – 81,100/-
  • ಸೀನಿಯರ್ ಸೆಕ್ರೆಟೇರಿಯಟ್ ಅಸಿಸ್ಟಂಟ್/ UDC: ರೂ. 25,500 – 81,100/-
  • ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್: ರೂ. 25,500 – 81,100/-
  • ಟ್ಯಾಕ್ಸ್ ಅಸಿಸ್ಟಂಟ್: ರೂ. 25,500 – 81,100/-

ವಯೋಮಿತಿ: SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷ ನಿಗದಿಪಡಿಸಲಾಗಿದೆ. ಮತ್ತು ಹುದ್ದೆಗಳಿಗೆ ಅನುಗುಣವಾಗಿ ಈ ಕೇಳಗಿನಂತೆ ವಯೋಮಿತಿ ನೀಡಲಾಗಿದೆ ಗಮನಿಸಿ.

  • ಅಸಿಸ್ಟಂಟ್ ಸೆಕ್ಷನ್ ಆಫೀಸರ್: 18-30 ವರ್ಷ
  • ಅಸಿಸ್ಟಂಟ್/ ಅಸಿಸ್ಟಂಟ್ ಸೆಕ್ಷನ್ ಆಫೀಸರ್: 18-30 ವರ್ಷ
  • ಇನ್ಸ್‌ಪೆಕ್ಟರ್: 18-30 ವರ್ಷ
  • ಅಸಿಸ್ಟಂಟ್ ಎನ್‌ಫೋರ್ಸ್‌ಮೆಂಟ್ ಆಫೀಸರ್: 18-30 ವರ್ಷ
  • ಸಬ್ ಇನ್ಸ್‌ಪೆಕ್ಟರ್: 20-30 ವರ್ಷ
  • ಸೆಕ್ಷನ್ ಹೆಡ್: 18-30 ವರ್ಷ
  • ಎಕ್ಸಿಕ್ಯೂಟಿವ್ ಅಸಿಸ್ಟಂಟ್: 18-30 ವರ್ಷ
  • ರಿಸರ್ಚ್ ಅಸಿಸ್ಟಂಟ್: 18-30 ವರ್ಷ
  • ಡಿವಿಷನಲ್ ಅಕೌಂಟೆಂಟ್: 18-30 ವರ್ಷ
  • ಸಬ್ ಇನ್ಸ್‌ಪೆಕ್ಟರ್/ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್: 18-30 ವರ್ಷ
  • ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್: 18-32 ವರ್ಷ
  • ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್: 18-30 ವರ್ಷ
  • ಆಫೀಸ್ ಸೂಪರಿಂಟೆಂಡೆಂಟ್: 18-30 ವರ್ಷ
  • ಆಡಿಟರ್: 18-27 ವರ್ಷ
  • ಅಕೌಂಟೆಂಟ್: 18-27 ವರ್ಷ
  • ಅಕೌಂಟೆಂಟ್/ ಜೂನಿಯರ್ ಅಕೌಂಟೆಂಟ್: 18-27 ವರ್ಷ
  • ಪೋಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟಂಟ್: 18-27 ವರ್ಷ
  • ಸೀನಿಯರ್ ಸೆಕ್ರೆಟೇರಿಯಟ್ ಅಸಿಸ್ಟಂಟ್/ UDC: 18-27 ವರ್ಷ
  • ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್: 18-27 ವರ್ಷ
  • ಟ್ಯಾಕ್ಸ್ ಅಸಿಸ್ಟಂಟ್: 18-27 ವರ್ಷ

SSC Recruitment 2025 ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 03 ವರ್ಷ
  • SC/ST ಅಭ್ಯರ್ಥಿಗಳು: 05 ವರ್ಷ
  • PwBD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷ
  • PwBD (OBC) ಅಭ್ಯರ್ಥಿಗಳು: 13 ವರ್ಷ
  • PwBD (SC/ST) ಅಭ್ಯರ್ಥಿಗಳು: 15 ವರ್ಷ

ಅರ್ಜಿ ಶುಲ್ಕ:

  • SC/ST/PwBD/ESM & ಮಹಿಳಾ ಅಭ್ಯರ್ಥಿಗಳು: ಶೂನ್ಯ
  • ಇತರ ಎಲ್ಲ ಅಭ್ಯರ್ಥಿಗಳು: ರೂ.100/-
  • ಪಾವತಿಸುವ ವಿಧಾನ: ಆನ್‌ಲೈನ್ ಅಥವಾ ಚಲನ್

SSC Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-06-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-07-2025
  • ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕ: 05-07-2025
  • ಟಿಯರ್-I (ಕಂಪ್ಯೂಟರ್ ಆಧಾರಿತ ಪರೀಕ್ಷೆ) ತಾತ್ಕಾಲಿಕ ವೇಳಾಪಟ್ಟಿ: 13 ಆಗಸ್ಟ್ – 30 ಆಗಸ್ಟ್, 2025
  • ಟಿಯರ್-II (ಕಂಪ್ಯೂಟರ್ ಆಧಾರಿತ ಪರೀಕ್ಷೆ) ತಾತ್ಕಾಲಿಕ ವೇಳಾಪಟ್ಟಿ: ಡಿಸೆಂಬರ್ 2025

ಪ್ರಮುಖ ಲಿಂಕ್‌ಗಳು:

ಗಮನಿಸಿ: ಅರ್ಜಿ ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಎದುರಾದಲ್ಲಿ, ಅಭ್ಯರ್ಥಿಗಳು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ: 18003093063 ಸಂಪರ್ಕಿಸಬಹುದು.

ಬೆಂಗಳೂರು ಮೆಟ್ರೋ ನೇಮಕಾತಿ 2025

ಅಂಚೆ ಇಲಾಖೆ ನೇಮಕಾತಿ 2025

Leave a Comment