ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2025 | SSC Recruitment 2025 For Hindi Translators Posts Apply Online

Telegram Group Join Now
WhatsApp Group Join Now

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SSC Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
  • ವೇತನ ಶ್ರೇಣಿ: ₹35,400 ರೂ. ರಿಂದ ₹1,42,400 ರೂ.
  • ಹುದ್ದೆಗಳ ಸಂಖ್ಯೆ: 437
  • ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:

SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿಯನ್ನು (Master’s Degree) ಪೂರ್ಣಗೊಳಿಸಿರಬೇಕು. ಮತ್ತು ಅಧಿಸೂಚನೆಯಲ್ಲಿ ನಿಗದಿ ಪಡಿಸಿರುವ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಹುದ್ದೆಗಳ ವಿವರ:

  • ಜ್ಯೂನಿಯರ್ ಟ್ರಾನ್ಸ್‌ಲೆಷನ್ ಆಫಿಸರ್ (CSOLS)
  • ಜ್ಯೂನಿಯರ್ ಹಿಂದಿ ಟ್ರಾನ್ಸ್‌ಲೆಟರ್/ಟ್ರಾನ್ಸ್‌ಲೆಷನ್ ಆಫಿಸರ್
  • ಸಬ್ ಇನ್ಸ್‌ಪೆಕ್ಟರ್ (ಹಿಂದಿ ಟ್ರಾನ್ಸ್‌ಲೆಟರ್)
  • ಸೀನಿಯರ್ ಹಿಂದಿ ಟ್ರಾನ್ಸ್‌ಲೆಟರ್/ಸೀನಿಯರ್ ಟ್ರಾನ್ಸ್‌ಲೆಟರ್

ವೇತನ ಶ್ರೇಣಿ:

  • ಜ್ಯೂನಿಯರ್ ಹುದ್ದೆಗಳು: ₹35,400 – ₹1,12,400 ರೂ.
  • ಸೀನಿಯರ್ ಹುದ್ದೆಗಳು: ₹44,900 – ₹1,42,400 ರೂ.

ವಯೋಮಿತಿ:

SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 03 ವರ್ಷ
  • SC/ST ಅಭ್ಯರ್ಥಿಗಳು: 05 ವರ್ಷ
  • PwBD ಅಭ್ಯರ್ಥಿಗಳು:
    • UR: 10 ವರ್ಷ
    • OBC: 13 ವರ್ಷ
    • SC/ST: 15 ವರ್ಷ

ಅರ್ಜಿ ಶುಲ್ಕ:

  • SC/ST/PwBD/ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ
  • General/OBC/EWS: ₹100/-
  • ಪಾವತಿಸುವ ವಿಧಾನ: ಆನ್‌ಲೈನ್ ಮೂಲಕ

SSC Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-06-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-06-2025
  • ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ: 27-06-2025
  • ಅರ್ಜಿಯಲ್ಲಿ ತಿದ್ದುಪಡಿ ದಿನಾಂಕ: 01-07-2025 ರಿಂದ 02-07-2025
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕ: 12-08-2025

ಪ್ರಮುಖ ಲಿಂಕ್’ಗಳು:

SSC ನೇಮಕಾತಿ ಅಧಿಸೂಚನೆ 2025

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025

Leave a Comment