NTPC ನೇಮಕಾತಿ 2025, ಆನ್‌ಲೈನ್ ಅರ್ಜಿ ಸಲ್ಲಿಸಿ | NTPC Recruitment 2025 For Engineer, Assistant Manager Posts Apply Online

Telegram Group Join Now
WhatsApp Group Join Now

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (NTPC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NTPC Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NTPC Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (NTPC)
  • ವೇತನ ಶ್ರೇಣಿ: ರೂ. 30,000 – 1,80,000/- ಪ್ರತಿ ತಿಂಗಳು
  • ಹುದ್ದೆಗಳ ಸಂಖ್ಯೆ: 25
  • ಉದ್ಯೋಗ ಸ್ಥಳ: ಆಲ್ ಇಂಡಿಯಾ

ಶೈಕ್ಷಣಿಕ ಅರ್ಹತೆ:
NTPC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:

  • ಅಸಿಸ್ಟಂಟ್ ಇಂಜಿನಿಯರ್ (ಆಪರೇಷನ್): B.E ಅಥವಾ B.Tech
  • ಅಸಿಸ್ಟಂಟ್ ಕೆಮಿಸ್ಟ್: M.Sc
  • ಅಸಿಸ್ಟಂಟ್ ಮ್ಯಾನೇಜರ್ (ಮೆಕಾನಿಕಲ್): B.E ಅಥವಾ B.Tech
  • ಅಸಿಸ್ಟಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್): B.E ಅಥವಾ B.Tech
  • ಇಂಜಿನಿಯರ್ (ಆಪರೇಷನ್): B.E ಅಥವಾ B.Tech
  • ಇಂಜಿನಿಯರ್ (ಎಲೆಕ್ಟ್ರಿಕಲ್ ಎರೆಕ್ಷನ್): B.E ಅಥವಾ B.Tech
  • ಇಂಜಿನಿಯರ್ (ಮೆಕಾನಿಕಲ್ ಎರೆಕ್ಷನ್): B.E ಅಥವಾ B.Tech
  • ಇಂಜಿನಿಯರ್ (ಸಿವಿಲ್ ಕನ್‌ಸ್ಟ್ರಕ್ಷನ್): B.E ಅಥವಾ B.Tech

ಹುದ್ದೆಗಳ ವಿವರ:

  • ಅಸಿಸ್ಟಂಟ್ ಇಂಜಿನಿಯರ್ (ಆಪರೇಷನ್): 01
  • ಅಸಿಸ್ಟಂಟ್ ಕೆಮಿಸ್ಟ್: 01
  • ಅಸಿಸ್ಟಂಟ್ ಮ್ಯಾನೇಜರ್ (ಮೆಕಾನಿಕಲ್): 06
  • ಅಸಿಸ್ಟಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್): 09
  • ಇಂಜಿನಿಯರ್ (ಆಪರೇಷನ್): 02
  • ಇಂಜಿನಿಯರ್ (ಎಲೆಕ್ಟ್ರಿಕಲ್ ಎರೆಕ್ಷನ್): 03
  • ಇಂಜಿನಿಯರ್ (ಮೆಕಾನಿಕಲ್ ಎರೆಕ್ಷನ್): 01
  • ಇಂಜಿನಿಯರ್ (ಸಿವಿಲ್ ಕನ್‌ಸ್ಟ್ರಕ್ಷನ್): 02

NTPC Recruitment 2025 ವೇತನ ಶ್ರೇಣಿ:

  • ಅಸಿಸ್ಟಂಟ್ ಇಂಜಿನಿಯರ್ (ಆಪರೇಷನ್): ರೂ. 30,000 – 1,20,000/- ಪ್ರತಿ ತಿಂಗಳು
  • ಅಸಿಸ್ಟಂಟ್ ಕೆಮಿಸ್ಟ್: ರೂ. 30,000 – 1,20,000/- ಪ್ರತಿ ತಿಂಗಳು
  • ಅಸಿಸ್ಟಂಟ್ ಮ್ಯಾನೇಜರ್ (ಮೆಕಾನಿಕಲ್): ರೂ. 60,000 – 1,80,000/- ಪ್ರತಿ ತಿಂಗಳು
  • ಅಸಿಸ್ಟಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್): ರೂ. 60,000 – 1,80,000/- ಪ್ರತಿ ತಿಂಗಳು
  • ಇಂಜಿನಿಯರ್ (ಆಪರೇಷನ್): ರೂ. 50,000 – 1,60,000/- ಪ್ರತಿ ತಿಂಗಳು
  • ಇಂಜಿನಿಯರ್ (ಎಲೆಕ್ಟ್ರಿಕಲ್ ಎರೆಕ್ಷನ್): ರೂ. 50,000 – 1,60,000/- ಪ್ರತಿ ತಿಂಗಳು
  • ಇಂಜಿನಿಯರ್ (ಮೆಕಾನಿಕಲ್ ಎರೆಕ್ಷನ್): ರೂ. 50,000 – 1,60,000/- ಪ್ರತಿ ತಿಂಗಳು
  • ಇಂಜಿನಿಯರ್ (ಸಿವಿಲ್ ಕನ್‌ಸ್ಟ್ರಕ್ಷನ್): ರೂ. 50,000 – 1,60,000/- ಪ್ರತಿ ತಿಂಗಳು

ವಯೋಮಿತಿ: NTPC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಈ ಕೇಳಗಿನ ಗರಿಷ್ಠ ವಯೋಮಿತಿ ನಿಗದಿ ಪಡಿಸಿದ್ದಾರೆ.

  • ಅಸಿಸ್ಟಂಟ್ ಇಂಜಿನಿಯರ್ (ಆಪರೇಷನ್): 35 ವರ್ಷ
  • ಅಸಿಸ್ಟಂಟ್ ಕೆಮಿಸ್ಟ್: 35 ವರ್ಷ
  • ಅಸಿಸ್ಟಂಟ್ ಮ್ಯಾನೇಜರ್ (ಮೆಕಾನಿಕಲ್): 40 ವರ್ಷ
  • ಅಸಿಸ್ಟಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್): 40 ವರ್ಷ
  • ಇಂಜಿನಿಯರ್ (ಆಪರೇಷನ್): 35 ವರ್ಷ
  • ಇಂಜಿನಿಯರ್ (ಎಲೆಕ್ಟ್ರಿಕಲ್ ಎರೆಕ್ಷನ್): 35 ವರ್ಷ
  • ಇಂಜಿನಿಯರ್ (ಮೆಕಾನಿಕಲ್ ಎರೆಕ್ಷನ್): 35 ವರ್ಷ
  • ಇಂಜಿನಿಯರ್ (ಸಿವಿಲ್ ಕನ್‌ಸ್ಟ್ರಕ್ಷನ್): 35 ವರ್ಷ

ವಯೋಮಿತಿ ಸಡಿಲಿಕೆ:

  • PwBD ಅಭ್ಯರ್ಥಿಗಳು: 10 ವರ್ಷ

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-06-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-06-2025

NTPC Recruitment 2025 ಪ್ರಮುಖ ಲಿಂಕ್‌ಗಳು:

  • ಅಧಿಸೂಚನೆ (ಅಸಿಸ್ಟಂಟ್ ಮ್ಯಾನೇಜರ್, ಅಸಿಸ್ಟಂಟ್ ಇಂಜಿನಿಯರ್): ಡೌನ್‌ಲೋಡ್
  • ಅಧಿಸೂಚನೆ (ಇಂಜಿನಿಯರ್): ಡೌನ್‌ಲೋಡ್
  • ಆನ್‌ಲೈನ್ ಅರ್ಜಿ: Apply ಮಾಡಿ
  • ಅಧಿಕೃತ ವೆಬ್ ಸೈಟ್: ntpc.co.in

ಬೆಂಗಳೂರು ಮೆಟ್ರೋ ನೇಮಕಾತಿ 2025

SSC Recruitment 2025 For 14582 CGL Posts

Leave a Comment