ನಿರ್ಮಿತಿ ಕೇಂದ್ರ ನೇಮಕಾತಿ 2025| Nirmithi Kendra Raichur Recruitment 2025 For Accountant Post

Telegram Group Join Now
WhatsApp Group Join Now

ರಾಯಚೂರು ನಿರ್ಮಿತಿ ಕೇಂದ್ರದಲ್ಲಿ ಖಾಲಿ ಇರುವ ಲೆಕ್ಕಿಗ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ (Nirmithi Kendra Raichur Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Nirmithi Kendra Raichur Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ರಾಯಚೂರು ನಿರ್ಮಿತಿ ಕೇಂದ್ರ (Nirmithi Kendra Raichur)
  • ವೇತನ ಶ್ರೇಣಿ: ನಿಯಮಗಳ ಪ್ರಕಾರ
  • ಹುದ್ದೆಗಳ ಸಂಖ್ಯೆ: 01
  • ಉದ್ಯೋಗ ಸ್ಥಳ: ರಾಯಚೂರು

ಹುದ್ದೆಗಳ ವಿವರ:

  • ಲೆಕ್ಕಿಗ (Accountant): 01

ಶೈಕ್ಷಣಿಕ ಅರ್ಹತೆ:

ರಾಯಚೂರು ನಿರ್ಮಿತಿ ಕೇಂದ್ರದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ B.Com, M.Com, MBA ಪೂರ್ಣಗೊಳಿಸಿರಬೇಕು ಮತ್ತು ಇರತೆ ಅರ್ಹತೆ ಹೊಂದಿರಬೇಕು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿ.

ವಯೋಮಿತಿ:

ರಾಯಚೂರು ನಿರ್ಮಿತಿ ಕೇಂದ್ರದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 45 ವರ್ಷವಾಗಿರಬೇಕು.

ವೇತನ ಶ್ರೇಣಿ:

ಲೆಕ್ಕಿಗ (Accountant): ರಾಯಚೂರು ನಿರ್ಮಿತಿ ಕೇಂದ್ರದ ನಿಯಮಗಳ ಪ್ರಕಾರ ವೇತನ ನೀಡುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ 13-ಜೂನ್-2025 ಕ್ಕೂ ಮುಂಚೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಯ ಮೂಲಕ ಕಳುಹಿಸಬೇಕು:
ವಿಳಾಸ: ನಿರ್ಮಿತಿ ಕೇಂದ್ರ, ರಾಯಚೂರು, Sy.No.809(A), ಬೊಲ್ಮಂದೊಡ್ಡಿ ರಸ್ತೆ, ರಾಯಚೂರು – 584103, ಕರ್ನಾಟಕ

Nirmithi Kendra Raichur Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-05-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-06-2025

ಪ್ರಮುಖ ಲಿಂಕ್‌ಗಳು:

  • ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
  • ಅಧಿಕೃತ ವೆಬ್ ಸೈಟ್: raichur.nic.in

ಇತರೆ ಮಾಹಿತಿಗಳು:

ಅಂಚೆ ಇಲಾಖೆ ನೇಮಕಾತಿ 2025

ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2025

ಅಂಗನವಾಡಿ ನೇಮಕಾತಿ 2025

Leave a Comment