ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ 2023 | NIA Recruitment 2023 Apply For Various Posts

Telegram Group Join Now
WhatsApp Group Join Now

NIA Recruitment 2023: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೋ-ಅಪರೇಟವ್ ಬ್ಯಾಂಕ್ ನೇಮಕಾತಿ 2023

ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ 2023

NIA Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ತನಿಖಾ ಸಂಸ್ಥೆ (NIA)
ವೇತನ ಶ್ರೇಣಿ: 35,400 ರಿಂದ 1,77,500 ರೂ.
ಹುದ್ದೆಗಳ ಸಂಖ್ಯೆ: 24
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಟೆಕ್ನಿಕಲ್ ಫೊರೆನ್ಸಿಕ್ ಸೈಕಾಲಜಿಸ್ಟ್ – ಸ್ನಾತಕೋತ್ತರ ಪದವಿ.
ಫಿಂಗರ್ ಪ್ರಿಂಟ್ ಎಕ್ಸ್ಪರ್ಟ್ – M.Sc
ಸ್ಫೋಟಕ ತಜ್ಞ – B.Sc, M.Sc, ಸ್ನಾತಕೋತ್ತರ ಪದವಿ.
ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್ – B.E or B.Tech
ಜೀವಶಾಸ್ತ್ರ ತಜ್ಞ – B.Sc, ಪದವಿ, M.Sc
ಅಪರಾಧ ದೃಶ್ಯ ಸಹಾಯಕ – ಸ್ನಾತಕೋತ್ತರ ಪದವಿ
ಛಾಯಾಗ್ರಾಹಕ – ಡಿಪ್ಲೊಮಾ, ಪದವಿ

ಹುದ್ದೆಗಳ ವಿವರ:
ಟೆಕ್ನಿಕಲ್ ಫೊರೆನ್ಸಿಕ್ ಸೈಕಾಲಜಿಸ್ಟ್ – 3
ಫಿಂಗರ್ ಪ್ರಿಂಟ್ ಎಕ್ಸ್ಪರ್ಟ್ – 2
ಸ್ಫೋಟಕ ತಜ್ಞ – 2
ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್ – 10
ಜೀವಶಾಸ್ತ್ರ ತಜ್ಞ – 1
ಅಪರಾಧ ದೃಶ್ಯ ಸಹಾಯಕ – 5
ಛಾಯಾಗ್ರಾಹಕ – 1

ವಯೋಮಿತಿ:
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 56 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಟೆಕ್ನಿಕಲ್ ಫೊರೆನ್ಸಿಕ್ ಸೈಕಾಲಜಿಸ್ಟ್ – 56,100 ರಿಂದ 1,77,500 ರೂ.
ಫಿಂಗರ್ ಪ್ರಿಂಟ್ ಎಕ್ಸ್ಪರ್ಟ್ – 56,100 ರಿಂದ 1,77,500 ರೂ.
ಸ್ಫೋಟಕ ತಜ್ಞ – 56,100 ರಿಂದ 1,77,500 ರೂ.
ಸೈಬರ್ ಫೋರೆನ್ಸಿಕ್ ಎಕ್ಸಾಮಿನರ್ – 56,100 ರಿಂದ 1,77,500 ರೂ.
ಜೀವಶಾಸ್ತ್ರ ತಜ್ಞ – 56,100 ರಿಂದ 1,77,500 ರೂ.
ಅಪರಾಧ ದೃಶ್ಯ ಸಹಾಯಕ – 44,900 ರಿಂದ 1,42,400 ರೂ.
ಛಾಯಾಗ್ರಾಹಕ – 35,400 ರಿಂದ 1,12,400 ರೂ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ SP (Adm), NIA HQ, Opposite CGO Complex, Lodhi Road, New Delhi-110003 ಇವರಿಗೆ 15-09-2023 ರ ಮೊದಲು ಕಳುಹಿಸಬೇಕು. ಇವರಿಗೆ 15-09-2023 ರ ಮೊದಲು ಕಳುಹಿಸಬೇಕು.

NIA Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-09-2023

ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: nia.gov.in

Leave a Comment