10th ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗವಕಾಶ | Intelligence Bureau Recruitment 2023 Apply Online @mha.gov.in

Telegram Group Join Now
WhatsApp Group Join Now

ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Intelligence Bureau Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

10th ಪಾಸಾದವರಿಗೆ KSAT ನಲ್ಲಿ ಉದ್ಯೋಗವಕಾಶ

Intelligence Bureau Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಗುಪ್ತಚರ ಇಲಾಖೆ (Intelligence Bureau)
ವೇತನ ಶ್ರೇಣಿ: 18,000 ರಿಂದ 69,100 ರೂ.
ಹುದ್ದೆಗಳ ಸಂಖ್ಯೆ: 677
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಗುಪ್ತಚರ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ 10th ಪಾಸಾಗಿರಬೇಕು.

ಹುದ್ದೆಗಳ ವಿವರ:
ಭದ್ರತಾ ಸಹಾಯಕ/ಮೋಟಾರು ಸಾರಿಗೆ – 362
MTS/ಜನರಲ್ – 315

ವೇತನ ಶ್ರೇಣಿ:
ಭದ್ರತಾ ಸಹಾಯಕ/ಮೋಟಾರು ಸಾರಿಗೆ – 21,700 ರಿಂದ 69,100 ರೂ.
MTS/ಜನರಲ್ – 18,000 ರಿಂದ 56,900 ರೂ.

ವಯೋಮಿತಿ:
ಭದ್ರತಾ ಸಹಾಯಕ/ಮೋಟಾರು ಸಾರಿಗೆ – ಗರಿಷ್ಠ 27
MTS/ಜನರಲ್ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿ ಶುಲ್ಕ:
ಪರೀಕ್ಷಾ ಶುಲ್ಕ: 50 ರೂ.
ನೇಮಕಾತಿ ಪ್ರಕ್ರಿಯೆ ಶುಲ್ಕಗಳು: 450 ರೂ.
MTS/ಜನರಲ್ ಹುದ್ದೆಗಳಿಗೆ:
ಅಂಗವಿಕಲ ಅಭ್ಯರ್ಥಿಗಳಿಗೆ: 450 ರೂ.
ಸಾಮಾನ್ಯ/OBC/EWS ಪುರುಷ ಅಭ್ಯರ್ಥಿಗಳಿಗೆ: 500 ರೂ.
ಭದ್ರತಾ ಸಹಾಯಕ/ಮೋಟಾರು ಸಾರಿಗೆ ಹುದ್ದೆಗಳಿಗೆ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 500 ರೂ.
ಪಾವತಿಸುವ ವಿಧಾನ: ಆನ್‌ಲೈನ್/ಆಫ್‌ಲೈನ್

Intelligence Bureau Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-11-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: mha.gov.in

ಈ ಉದ್ಯೋಗ ಮಾಹಿತಿಗಳನ್ನು ಓದಿ

ಸ್ಟಾಪ್ ನರ್ಸ್ ಹುದ್ದೆಗಳ ನೇಮಕಾತಿ 2023

KAPL ನೇಮಕಾತಿ 2023, ವಾರ್ಷಿಕ ವೇತನ 4,20,000 ರೂ.

2 thoughts on “10th ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗವಕಾಶ | Intelligence Bureau Recruitment 2023 Apply Online @mha.gov.in”

Leave a Comment