ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, ಅರ್ಹರು ಅರ್ಜಿ ಸಲ್ಲಿಸಿ | Indian Navy Recruitment 2023 Apply Online @joinindiannavy.gov.in

Telegram Group Join Now
WhatsApp Group Join Now

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Indian Navy Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ಈ ಕೆಳಗಿನಂತಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2023

ಜಿಲ್ಲಾ ನ್ಯಾಯಾಲಯ ನೇಮಕಾತಿ 2023

Indian Navy Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ನೌಕಾಪಡೆ (Indian Navy)
ವೇತನ ಶ್ರೇಣಿ: 18,000 ರೂ. ರಿಂದ 1,12,400 ರೂ.
ಹುದ್ದೆಗಳ ಸಂಖ್ಯೆ: 910
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಭಾರತೀಯ ನೌಕಾಪಡೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, ಐಟಿಐ, ಡಿಪ್ಲೊಮಾ, Diploma in Chemical Engg, B.Sc, Diploma in Electronics/Mechanical Engg, B.Sc ಪೂರ್ಣಗೊಳಿಸಿರಬೇಕು.

Indian Navy Recruitment 2023 ಹುದ್ದೆಗಳ ವಿವರ:
Chargemen (Ammunition Workshop) – 22
Chargemen (Factory) – 20
Senior Draughtsman (Electrical) – 142
Senior Draughtsman (Mechanical) – 26
Senior Draughtsman (Construction) – 29
Senior Draughtsman (Cartographic) – 11
Senior Draughtsman (Armament) – 50
Tradesman (Eastern Naval Command) – 9
Tradesman (Western Naval Command) – 565
Tradesman (Southern Naval Command) – 36

ವೇತನ ಶ್ರೇಣಿ:
Chargemen (Ammunition Workshop) – 35,400 ರೂ. ರಿಂದ 1,12,400 ರೂ.
Chargemen (Factory) – 35,400 ರೂ. ರಿಂದ 1,12,400 ರೂ.
Senior Draughtsman (Electrical) – 35,400 ರೂ. ರಿಂದ 1,12,400 ರೂ.
Senior Draughtsman (Mechanical) – 35,400 ರೂ. ರಿಂದ 1,12,400 ರೂ.
Senior Draughtsman (Construction) – 35,400 ರೂ. ರಿಂದ 1,12,400 ರೂ.
Senior Draughtsman (Cartographic) – 35,400 ರೂ. ರಿಂದ 1,12,400 ರೂ.
Senior Draughtsman (Armament) – 35,400 ರೂ. ರಿಂದ 1,12,400 ರೂ.
Tradesman (Eastern Naval Command) – 18,000 ರೂ. ರಿಂದ 56,900 ರೂ.
Tradesman (Western Naval Command) – 18,000 ರೂ. ರಿಂದ 56,900 ರೂ.
Tradesman (Southern Naval Command) – 18,000 ರೂ. ರಿಂದ 56,900 ರೂ.

ವಯೋಮಿತಿ:
Indian Navy ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD (UR) ಅಭ್ಯರ್ಥಿಗಳಿಗೆ: 10 ವರ್ಷ
PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ

ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 295 ರೂ.
ಪಾವತಿಸುವ ವಿಧಾನ: ಆನ್‌ಲೈನ್

Indian Navy Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-12-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: joinindiannavy.gov.in

ಕ್ಲರ್ಕ್ ಹುದ್ದೆಗಳ ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ

Leave a Comment