ನೌಕಾ ಪಡೆ ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ | Indian Navy Recruitment 2023 Apply Online @joinindiannavy.gov.in

Telegram Group Join Now
WhatsApp Group Join Now

ಭಾರತೀಯ ನೌಕಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Indian Navy Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗವಕಾಶ

10th, PUC ಪಾಸಾದವರಿಗೆ ಅಸ್ಸಾಂ ರೈಫಲ್ಸ್ ನಲ್ಲಿ ಉದ್ಯೋಗ

Indian Navy Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ನೌಕಾ ಪಡೆ (Indian Navy)
ವೇತನ ಶ್ರೇಣಿ: 56,100 ರೂ.
ಹುದ್ದೆಗಳ ಸಂಖ್ಯೆ: 224
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:
General Service {GS(X)/Hydro Cadre} – 40
Air Traffic Controller (ATC) – 66
Naval Air Operations Officer (erstwhile Observer) – 66
Pilot – 66
Logistics – 66
Education – 18
Engineering Branch {General Service (GS)} – 30
Electrical Branch {General Service (GS)} – 50
Naval Constructor – 20

ಶೈಕ್ಷಣಿಕ ಅರ್ಹತೆ:
General Service {GS(X)/Hydro Cadre} – B.E or B.Tech
Air Traffic Controller (ATC) – B.E or B.Tech
Naval Air Operations Officer (erstwhile Observer) – B.E or B.Tech
Pilot – B.E or B.Tech
Logistics – B.Com, B.Sc, B.E or B.Tech, MCA, M.Sc
Education – B.E or B.Tech, M.Tech, M.Sc
Engineering Branch {General Service (GS)} – B.E or B.Tech
Electrical Branch {General Service (GS)} – B.E or B.Tech
Naval Constructor – B.E or B.Tech

ವಯೋಮಿತಿ:
ಭಾರತೀಯ ನೌಕಾ ಪಡೆ (Indian Navy) ಅಧಿಸೂಚನೆಯ ಪ್ರಕಾರ.

Indian Navy Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-10-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: joinindiannavy.gov.in

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ 2023

1 thought on “ನೌಕಾ ಪಡೆ ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ | Indian Navy Recruitment 2023 Apply Online @joinindiannavy.gov.in”

Leave a Comment