Income Tax Department Recruitment 2023: ಆದಾಯ ತೆರಿಗೆ ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Income Tax Department Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ
ವೇತನ ಶ್ರೇಣಿ: 18,000 ರಿಂದ 1,42,400 ರೂ.
ಹುದ್ದೆಗಳ ಸಂಖ್ಯೆ: 59
ಉದ್ಯೋಗ ಸ್ಥಳ: ಗುಜರಾತ್
ಶೈಕ್ಷಣಿಕ ಅರ್ಹತೆ:
ಐಟಿ ಇನ್ಸ್‌ಪೆಕ್ಟರ್ – ಪದವಿ
ತೆರಿಗೆ ಸಹಾಯಕ – ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 10th
Income Tax Department Recruitment 2023 ಹುದ್ದೆಗಳ ವಿವರ:
ಐಟಿ ಇನ್ಸ್‌ಪೆಕ್ಟರ್ – 2
ತೆರಿಗೆ ಸಹಾಯಕ – 26
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 31
ವೇತನ ಶ್ರೇಣಿ:
ಐಟಿ ಇನ್ಸ್‌ಪೆಕ್ಟರ್ – 44,900 ರಿಂದ 1,42,400 ರೂ.
ತೆರಿಗೆ ಸಹಾಯಕ – 25,500 ರಿಂದ 81,100 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 18,000 ರಿಂದ 56,900 ರೂ.
ವಯೋಮಿತಿ:
ಐಟಿ ಇನ್ಸ್‌ಪೆಕ್ಟರ್ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ
ತೆರಿಗೆ ಸಹಾಯಕ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.
Income Tax Department Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-10-2023
ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: incometaxgujarat.gov.in