ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಡಗು (DHFWS) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Kodagu Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಕ್ಕೆ ನಿಮ್ಹಾನ್ಸ್ ಅಧಿಸೂಚನೆ
12th ಪಾಸಾದವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ
DHFWS Kodagu Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಡಗು (DHFWS)
ವೇತನ ಶ್ರೇಣಿ: 12,840 ರೂ. ರಿಂದ 1,10,000 ರೂ.
ಹುದ್ದೆಗಳ ಸಂಖ್ಯೆ: 34
ಉದ್ಯೋಗ ಸ್ಥಳ: ಕೊಡಗು
ಶೈಕ್ಷಣಿಕ ಅರ್ಹತೆ:
DHFWS ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಹುದ್ದೆಗಳಿಗೆ ಅನುಸಾರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
ಹುದ್ದೆಗಳ ವಿವರ:
ಮಕ್ಕಳ ತಜ್ಞ – 2
ಅರಿವಳಿಕೆ ತಜ್ಞ – 2
ಸ್ತ್ರೀರೋಗತಜ್ಞ – 2
ಜನರಲ್ ಮೆಡಿಸಿನ್ ವೈದ್ಯರು – 2
ಎಂಬಿಬಿಎಸ್ ವೈದ್ಯರು – 9
ಆಯುಷ್ ವೈದ್ಯರು – 2
ಹೋಮಿಯೋಪತಿ ವೈದ್ಯರು – 1
ಔಷಧ ವಿತರಕರು – 1
ಪ್ರಾಥಮಿಕ ಆರೋಗ್ಯ ಅಧಿಕಾರಿಗಳು – 1
RKSK ಕೌನ್ಸಿಲರ್ – 2
ನೇತ್ರ ಸಹಾಯಕ/ಔಷಧಿ ವಿತರಕರು – 1
ನರ್ಸಿಂಗ್ ಅಧಿಕಾರಿಗಳು – 5
ಜೂನಿಯರ್ ಲ್ಯಾಬೋರೇಟರಿ ತಂತ್ರಜ್ಞ – 1
ಭೌತಚಿಕಿತ್ಸಕ – 1
ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಡಗು ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 60 ವರ್ಷ ಮೀರಿರಬಾರದು.
ವೇತನ ಶ್ರೇಣಿ:
ಮಕ್ಕಳ ತಜ್ಞ – 1,10,000 ರೂ.
ಅರಿವಳಿಕೆ ತಜ್ಞ – 1,10,000 ರೂ.
ಸ್ತ್ರೀರೋಗತಜ್ಞ – 1,10,000 ರೂ.
ಜನರಲ್ ಮೆಡಿಸಿನ್ ವೈದ್ಯರು – 1,10,000 ರೂ.
ಎಂಬಿಬಿಎಸ್ ವೈದ್ಯರು – 43,141 ರೂ. ರಿಂದ 50,000 ರೂ.
ಆಯುಷ್ ವೈದ್ಯರು – 46,894 ರೂ.
ಹೋಮಿಯೋಪತಿ ವೈದ್ಯರು – 46,894 ರೂ.
ಔಷಧ ವಿತರಕರು – 15,215 ರೂ.
ಪ್ರಾಥಮಿಕ ಆರೋಗ್ಯ ಅಧಿಕಾರಿಗಳು – 14,044 ರೂ.
RKSK ಕೌನ್ಸಿಲರ್ – 14,559 ರೂ.
ನೇತ್ರ ಸಹಾಯಕ/ಔಷಧಿ ವಿತರಕರು – 14,044 ರೂ.
ನರ್ಸಿಂಗ್ ಅಧಿಕಾರಿಗಳು – 14,186 ರೂ.
ಜೂನಿಯರ್ ಲ್ಯಾಬೋರೇಟರಿ ತಂತ್ರಜ್ಞ – 12,840 ರೂ.
ಭೌತಚಿಕಿತ್ಸಕ – 25,000 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Office of District Health & Family Welfare Officers, District Health & Family Welfare Society, Kodagu ಇವರಿಗೆ 02-11-2023 10:00 AM. ರ ಮೊದಲು ಕಳುಹಿಸಬೇಕು.
DHFWS Kodagu Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-11-2023 10:00 AM
ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: kodagu.nic.in