ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಾಗಲಕೋಟೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Bagalkot Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಾಗಲಕೋಟೆ (DHFWS Bagalkot)
- ವೇತನ ಶ್ರೇಣಿ: 12,600 ರೂ. ಇಂದ 1,40,000 ರೂ. ತಿಂಗಳಿಗೆ
- ಹುದ್ದೆಗಳ ಸಂಖ್ಯೆ: 131
- ಉದ್ಯೋಗ ಸ್ಥಳ: ಬಾಗಲಕೋಟೆ, ಕರ್ನಾಟಕ
ಶೈಕ್ಷಣಿಕ ಅರ್ಹತೆ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- 10ನೇ, 12ನೇ, ಡಿಪ್ಲೊಮಾ, DMLT, BASLP, B.Sc, BPT, BAMS, MBBS, MD, D.Ch, DNB, DGO, DA, BBM, MBA, B.E/B.Tech, ಸ್ನಾತಕೋತ್ತರ, M.Sc, GNM, ಇತ್ಯಾದಿ (ಹುದ್ದೆಗೆ ತಕ್ಕಂತೆ).
DHFWS Bagalkot Recruitment 2025 ಹುದ್ದೆಗಳ ವಿವರ:
ಹುದ್ದೆಯ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ |
---|---|
ಆಡಿಯಾಲಜಿಸ್ಟ್ (Audiologist) | 1 |
ಆಡಿಯೊಮೆಟ್ರಿಕ್ ಅಸಿಸ್ಟಂಟ್ | 1 |
ಇನ್ಸೆಕ್ಟ್ ಕಲೆಕ್ಟರ್ | 1 |
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ | 1 |
ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್ | 2 |
ಜಿಲ್ಲಾ M ಮತ್ತು E ಮ್ಯಾನೇಜರ್ | 1 |
ಶ್ರವಣದೋಷದ ಮಕ್ಕಳ ಶಿಕ್ಷಕ | 1 |
ಫಿಸಿಯೋಥೆರಪಿಸ್ಟ್ | 1 |
ಆಪ್ಥಾಲ್ಮಿಕ್ ಅಸಿಸ್ಟಂಟ್ | 1 |
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್ | 1 |
ವೈದ್ಯಾಧಿಕಾರಿ (RBSK-BAMS) | 2 |
ಲ್ಯಾಬೊರೇಟರಿ ಟೆಕ್ನಿಷಿಯನ್ | 8 |
ಜೂನಿಯರ್ ಹೆಲ್ತ್ ಅಸಿಸ್ಟಂಟ್ | 23 |
ಬ್ಲಾಕ್ ಎಪಿಡೆಮಿಯಾಲಜಿಸ್ಟ್ | 1 |
ಕೌನ್ಸೆಲರ್ | 1 |
ಸ್ಟಾಫ್ ನರ್ಸ್ (B.Sc) | 11 |
ಸ್ಟಾಫ್ ನರ್ಸ್ (GNM) | 24 |
ಸೀನಿಯರ್ LHV/PHCO | 2 |
ಎಂಜಿನಿಯರ್ (ಸಿವಿಲ್) | 1 |
ವೈದ್ಯಾಧಿಕಾರಿ | 41 |
ಕನ್ಸಲ್ಟಂಟ್ | 3 |
ಪೀಡಿಯಾಟ್ರಿಷಿಯನ್ | 1 |
Obstetrician | 1 |
ಅನಸ್ತೀಸಿಯಾಲಜಿಸ್ಟ್ | 1 |
DHFWS Bagalkot Recruitment 2025 ವೇತನ ಶ್ರೇಣಿ:
ಹುದ್ದೆಯ ಹೆಸರು | ವೇತನ (ತಿಂಗಳಿಗೆ) |
---|---|
ಆಡಿಯಾಲಜಿಸ್ಟ್ | 30,000 ರೂ. |
ಆಡಿಯೊಮೆಟ್ರಿಕ್ ಅಸಿಸ್ಟಂಟ್ | 15,114 ರೂ. |
ಇನ್ಸೆಕ್ಟ್ ಕಲೆಕ್ಟರ್ | 15,114 ರೂ. |
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ | 18,384 ರೂ. |
ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್ | 14,187 ರೂ. |
ಜಿಲ್ಲಾ M ಮತ್ತು E ಮ್ಯಾನೇಜರ್ | 30,000 ರೂ. |
ಶ್ರವಣದೋಷದ ಮಕ್ಕಳ ಶಿಕ್ಷಕ | 15,555 ರೂ. |
ಫಿಸಿಯೋಥೆರಪಿಸ್ಟ್ | 25,000 ರೂ. |
ಆಪ್ಥಾಲ್ಮಿಕ್ ಅಸಿಸ್ಟಂಟ್ | 14,187 ರೂ. |
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್ | 21,000 ರೂ. |
ವೈದ್ಯಾಧಿಕಾರಿ (RBSK-BAMS) | 46,895 ರೂ. |
ಲ್ಯಾಬೊರೇಟರಿ ಟೆಕ್ನಿಷಿಯನ್ | 14,187 ರೂ. |
ಜೂನಿಯರ್ ಹೆಲ್ತ್ ಅಸಿಸ್ಟಂಟ್ | 14,044-15,397 ರೂ. |
ಬ್ಲಾಕ್ ಎಪಿಡೆಮಿಯಾಲಜಿಸ್ಟ್ | 30,000 ರೂ. |
ಕೌನ್ಸೆಲರ್ | 14,558 ರೂ. |
ಸ್ಟಾಫ್ ನರ್ಸ್ (B.Sc) | 14,187 ರೂ. |
ಸ್ಟಾಫ್ ನರ್ಸ್ (GNM) | 14,187 ರೂ. |
ಸೀನಿಯರ್ LHV/PHCO | 12,600 ರೂ. |
ಎಂಜಿನಿಯರ್ (ಸಿವಿಲ್) | 25,000 ರೂ. |
ವೈದ್ಯಾಧಿಕಾರಿ | 75,000 ರೂ. |
ಕನ್ಸಲ್ಟಂಟ್ | 1,40,000 ರೂ. |
ಪೀಡಿಯಾಟ್ರಿಷಿಯನ್ | 1,40,000 ರೂ. |
Obstetrician | 1,40,000 ರೂ. |
ಅನಸ್ತೀಸಿಯಾಲಜಿಸ್ಟ್ | 1,40,000 ರೂ. |
DHFWS Bagalkot Recruitment 2025 ವಯೋಮಿತಿ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು ಹುದ್ದೆಗೆ ತಕ್ಕಂತೆ 35-65 ವರ್ಷ ಮೀರಿರಬಾರದು (17-06-2025 ರಂತೆ).
ಹುದ್ದೆಯ ಹೆಸರು | ವಯೋಮಿತಿ (ವರ್ಷಗಳು) |
---|---|
ಆಡಿಯಾಲಜಿಸ್ಟ್ (Audiologist) | 43 |
ಆಡಿಯೊಮೆಟ್ರಿಕ್ ಅಸಿಸ್ಟಂಟ್ | 38 |
ಇನ್ಸೆಕ್ಟ್ ಕಲೆಕ್ಟರ್ | 40 |
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ | 40 |
ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್ | 50 |
ಜಿಲ್ಲಾ M ಮತ್ತು E ಮ್ಯಾನೇಜರ್ | 35 |
ಶ್ರವಣದೋಷದ ಮಕ್ಕಳ ಶಿಕ್ಷಕ | 38 |
ಫಿಸಿಯೋಥೆರಪಿಸ್ಟ್ | 40 |
ಆಪ್ಥಾಲ್ಮಿಕ್ ಅಸಿಸ್ಟಂಟ್ | 38 |
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್ | 38 |
ವೈದ್ಯಾಧಿಕಾರಿ (RBSK-BAMS) | 45 |
ಲ್ಯಾಬೊರೇಟರಿ ಟೆಕ್ನಿಷಿಯನ್ | 38 |
ಜೂನಿಯರ್ ಹೆಲ್ತ್ ಅಸಿಸ್ಟಂಟ್ | 38 |
ಬ್ಲಾಕ್ ಎಪಿಡೆಮಿಯಾಲಜಿಸ್ಟ್ | 45 |
ಕೌನ್ಸಿಲರ್ | 45 |
ಸ್ಟಾಫ್ ನರ್ಸ್ (B.Sc) | 45 |
ಸ್ಟಾಫ್ ನರ್ಸ್ (GNM) | 40 |
ಸೀನಿಯರ್ LHV/PHCO | 65 |
ಎಂಜಿನಿಯರ್ (ಸಿವಿಲ್) | 45 |
ವೈದ್ಯಾಧಿಕಾರಿ | 60 |
ಕನ್ಸಲ್ಟಂಟ್ | 50 |
ಪೀಡಿಯಾಟ್ರಿಷಿಯನ್ | 45 |
Obstetrician | 45 |
ಅನಸ್ತೀಸಿಯಾಲಜಿಸ್ಟ್ | 45 |
ವಯೋಮಿತಿ ಸಡಿಲಿಕೆ:
- OBC (Cat-2A/2B/3A/3B) ಅಭ್ಯರ್ಥಿಗಳು: 3 ವರ್ಷ
- SC/ST/Cat-I ಅಭ್ಯರ್ಥಿಗಳು: 5 ವರ್ಷ
- PwBD ಅಭ್ಯರ್ಥಿಗಳು: ಉಲ್ಲೇಖವಿಲ್ಲ (ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ)
DHFWS Bagalkot Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-06-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-06-2025
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ: ಡೌನ್ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ ಸೈಟ್: bagalkot.nic.in
ಇತರೆ ಮಾಹಿತಿಗಳು: