ಧಾರವಾಡ ಜಿಲ್ಲಾ ಪಂಚಾಯತನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Dharwad Zilla Panchayat Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
12th ಪಾಸಾದವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ
12th Pass ಆದವರಿಗೆ ಜಿಲ್ಲಾ ಪಂಚಾಯತ ಉದ್ಯೋಗ
Dharwad Zilla Panchayat Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಧಾರವಾಡ ಜಿಲ್ಲಾ ಪಂಚಾಯತ (Dharwad Zilla Panchayat)
ವೇತನ ಶ್ರೇಣಿ: 24,000 ರೂ.
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಧಾರವಾಡ
ಶೈಕ್ಷಣಿಕ ಅರ್ಹತೆ:
ತಾಲೂಕು ತಾಂತ್ರಿಕ ಸಹಾಯಕ – Diploma, B.E or B.Tech in Civil Engineering
ತಾಂತ್ರಿಕ ಸಹಾಯಕ (ತೋಟಗಾರಿಕೆ) – B.Sc, M.Sc in Horticulture
ತಾಂತ್ರಿಕ ಸಹಾಯಕ (ಅರಣ್ಯ) – B.Sc in Forestry
ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) – B.Sc, M.Sc in Sericulture
ಹುದ್ದೆಗಳ ವಿವರ:
ತಾಲೂಕು ತಾಂತ್ರಿಕ ಸಹಾಯಕ – 2
ತಾಂತ್ರಿಕ ಸಹಾಯಕ (ತೋಟಗಾರಿಕೆ) – 6
ತಾಂತ್ರಿಕ ಸಹಾಯಕ (ಅರಣ್ಯ) – 3
ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) – 1
ವಯೋಮಿತಿ:
ಧಾರವಾಡ ಜಿಲ್ಲಾ ಪಂಚಾಯತ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ವೇತನ ಶ್ರೇಣಿ:
Technical Assistant – 24,000 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Sri B.K.R. Services Private Limited, #925 2nd Floor, 3rd Cross, 2nd Stage, Rajaji Nagar, Bangalore-560010 ಇವರಿಗೆ 10-11-2023 ರ ಮೊದಲು ಕಳುಹಿಸಬೇಕು.
Dharwad Zilla Panchayat Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-11-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: dharwad.nic.in