ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 4500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Central Bank of India Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Central Bank of India Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ವೇತನ ಶ್ರೇಣಿ: 15,000 ರೂ. ತಿಂಗಳಿಗೆ
- ಹುದ್ದೆಗಳ ಸಂಖ್ಯೆ: 4500
- ಉದ್ಯೋಗ ಸ್ಥಳ: ಆಲ್ ಇಂಡಿಯಾ
ಹುದ್ದೆಗಳ ವಿವರ:
- ಅಪ್ರೆಂಟಿಸ್: 4500
Central Bank of India Recruitment 2025 ರಾಜ್ಯವಾರು ಖಾಲಿ ಹುದ್ದೆಗಳ ವಿವರ:
- ಅಂಡಮಾನ್ ಮತ್ತು ನಿಕೋಬಾರ್ (UT): 01
- ಆಂಧ್ರಪ್ರದೇಶ: 128
- ಅರುಣಾಚಲ ಪ್ರದೇಶ: 08
- ಅಸ್ಸಾಂ: 118
- ಬಿಹಾರ: 433
- ಚಂಡೀಗಢ (UT): 09
- ಛತ್ತೀಸಗಢ: 114
- ದಾದ್ರಾ ಮತ್ತು ನಗರ ಹವೇಲಿ (UT): 01
- ದಮನ್ ಮತ್ತು ದಿಯು (UT): 01
- ದೆಹಲಿ (NCT): 97
- ಗೋವಾ: 28
- ಗುಜರಾತ್: 305
- ಹರಿಯಾಣ: 137
- ಹಿಮಾಚಲ ಪ್ರದೇಶ: 55
- ಜಮ್ಮು ಮತ್ತು ಕಾಶ್ಮೀರ (UT): 13
- ಝಾರ್ಖಂಡ್: 87
- ಕರ್ನಾಟಕ: 105
- ಕೇರಳ: 116
- ಲಡಾಖ್ (UT): 01
- ಮಧ್ಯಪ್ರದೇಶ: 459
- ಮಹಾರಾಷ್ಟ್ರ: 586
- ಮಣಿಪುರ: 07
- ಮೇಘಾಲಯ: 08
- ಮಿಜೋರಾಂ: 01
- ನಾಗಾಲ್ಯಾಂಡ್: 07
- ಒಡಿಶಾ: 103
- ಪುದುಚೇರಿ (UT): 02
- ಪಂಜಾಬ್: 142
- ರಾಜಸ್ಥಾನ: 170
- ಸಿಕ್ಕಿಂ: 15
- ತಮಿಳನಾಡು: 202
- ತೆಲಂಗಾಣ: 100
- ತ್ರಿಪುರಾ: 05
- ಉತ್ತರ ಪ್ರದೇಶ: 580
- ಉತ್ತರಾಖಂಡ: 41
- ಪಶ್ಚಿಮ ಬಂಗಾಳ: 315
ಶೈಕ್ಷಣಿಕ ಅರ್ಹತೆ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (ಗ್ರಾಜುಯೇಷನ್) ಪೂರ್ಣಗೊಳಿಸಿರಬೇಕು.
ವಯೋಮಿತಿ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷವಾಗಿರಬೇಕು (31-ಮಾಚ್-2025 ರಂತೆ).
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- PwBD (UR) ಅಭ್ಯರ್ಥಿಗಳು: 10 ವರ್ಷ
- PwBD (OBC) ಅಭ್ಯರ್ಥಿಗಳು: 13 ವರ್ಷ
- PwBD (SC/ST) ಅಭ್ಯರ್ಥಿಗಳು: 15 ವರ್ಷ
ವೇತನ ಶ್ರೇಣಿ:
- ಅಪ್ರೆಂಟಿಸ್: 15,000 ರೂ. ತಿಂಗಳಿಗೆ
ಅರ್ಜಿ ಶುಲ್ಕ:
- PwBD ಅಭ್ಯರ್ಥಿಗಳಿಗೆ: 400 ರೂ. + GST
- SC/ST/ಎಲ್ಲಾ ಮಹಿಳೆಯರು/EWS ಅಭ್ಯರ್ಥಿಗಳಿಗೆ: 600 ರೂ. + GST
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 800 ರೂ. + GST
- ಪಾವತಿ ವಿಧಾನ: ಆನ್‌ಲೈನ್
Central Bank of India Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-06-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-06-2025
- ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕ: 25-06-2025
- ಆನ್‌ಲೈನ್ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): ಜುಲೈ ಮೊದಲ ವಾರ
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ: ಡೌನ್ಲೋಡ್
- ಅರ್ಜಿ ನಮೂನೆ: Apply ಮಾಡಿ
- ಅಧಿಕೃತ ವೆಬ್ ಸೈಟ್: centralbankofindia.co.in
ಇತರೆ ಮಾಹಿತಿಗಳು: