ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Central Bank of India Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024, ಅರ್ಜಿ ಆಹ್ವಾನ
ನೀರು ಸರಬರಾಜು ಮಂಡಳಿ ನೇಮಕಾತಿ 2024
Central Bank of India Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India)
ವೇತನ ಶ್ರೇಣಿ: 15,000 ರೂ.
ಹುದ್ದೆಗಳ ಸಂಖ್ಯೆ: 3000
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
Central Bank of India ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು UT – 1
ಆಂಧ್ರಪ್ರದೇಶ – 100
ಅರುಣಾಚಲ ಪ್ರದೇಶ – 10
ಅಸ್ಸಾಂ – 70
ಬಿಹಾರ – 210
ಚಂಡೀಗಢ – 11
ಛತ್ತೀಸ್‌ಗಢ – 76
ದಾದ್ರಾ ಮತ್ತು ನಗರ ಹವೇಲಿ (UT) & DIU ದಮನ್ – 3
ದೆಹಲಿ – 90
ಗೋವಾ – 30
ಗುಜರಾತ್ – 270
ಹರಿಯಾಣ – 95
ಹಿಮಾಚಲ ಪ್ರದೇಶ – 26
ಜಮ್ಮು ಮತ್ತು ಕಾಶ್ಮೀರ – 8
ಜಾರ್ಖಂಡ್ – 60
ಕರ್ನಾಟಕ – 110
ಕೇರಳ- 87
ಲಡಾಖ್ – 2
ಮಧ್ಯಪ್ರದೇಶ – 300
ಮಹಾರಾಷ್ಟ್ರ – 320
ಮಣಿಪುರ – 8
ಮೇಘಾಲಯ – 5
ಮಿಜೋರಾಂ – 3
ನಾಗಾಲ್ಯಾಂಡ್ – 8
ಒರಿಸ್ಸಾ – 80
ಪುದುಚೇರಿ – 3
ಪಂಜಾಬ್ – 115
ರಾಜಸ್ಥಾನ – 105
ಸಿಕ್ಕಿಂ – 20
ತಮಿಳುನಾಡು – 142
ತೆಲಂಗಾಣ – 96
ತ್ರಿಪುರಾ – 7
ಉತ್ತರ ಪ್ರದೇಶ – 305
ಉತ್ತರಾಖಂಡ – 30
ಪಶ್ಚಿಮ ಬಂಗಾಳ – 194
ವೇತನ ಶ್ರೇಣಿ:
ಅಪ್ರೆಂಟಿಸ್ – 15,000 ರೂ.
ವಯೋಮಿತಿ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಅಭ್ಯರ್ಥಿಯು 01-01-1996 ರಿಂದ 31-03-2004 ರ ನಡುವೆ ಜನಿಸಿರಬೇಕು
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷ
SC/ST ಅಭ್ಯರ್ಥಿಗಳು: 05 ವರ್ಷ
PwBD ಅಭ್ಯರ್ಥಿಗಳು: 10 ವರ್ಷ
ಅರ್ಜಿ ಶುಲ್ಕ:
PWBD ಅಭ್ಯರ್ಥಿಗಳಿಗೆ: 400 ರೂ.
SC/ST/ಮಹಿಳೆ/EWS ಅಭ್ಯರ್ಥಿಗಳಿಗೆ: 600 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 800 ರೂ.
ಪಾವತಿಸುವ ವಿಧಾನ: ಆನ್‌ಲೈನ್
Central Bank of India Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-03-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: centralbankofindia.co.in