SSB ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ 2023 | SSB Recruitment 2023 Apply Online For SI Posts

Telegram Group Join Now
WhatsApp Group Join Now

ಸಶಸ್ತ್ರ ಸೀಮಾ ಬಲ (SSB) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SSB Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

12th ಪಾಸಾದವರಿಗೆ CISF ನಲ್ಲಿ ಉದ್ಯೋಗವಕಾಶ

ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಕ್ಕೆ ನಿಮ್ಹಾನ್ಸ್ ಅಧಿಸೂಚನೆ

SSB Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸಶಸ್ತ್ರ ಸೀಮಾ ಬಲ (SSB)
ವೇತನ ಶ್ರೇಣಿ: 35,400 ರೂ‌. ರಿಂದ 1,12,400 ರೂ.
ಹುದ್ದೆಗಳ ಸಂಖ್ಯೆ: 111
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಸಬ್ ಇನ್ಸ್‌ಪೆಕ್ಟರ್ (Pioneer) – ಡಿಪ್ಲೊಮಾ, ಪದವಿ
ಸಬ್ ಇನ್ಸ್‌ಪೆಕ್ಟರ್ (Draughtsman) – 10th
ಸಬ್ ಇನ್ಸ್‌ಪೆಕ್ಟರ್ (Communication) – ಪದವಿ
ಸಬ್ ಇನ್ಸ್‌ಪೆಕ್ಟರ್ (Staff Nurse Female) – 12th, ಡಿಪ್ಲೊಮಾ

ಹುದ್ದೆಗಳ ವಿವರ:
ಸಬ್ ಇನ್ಸ್‌ಪೆಕ್ಟರ್ (Pioneer) – 20
ಸಬ್ ಇನ್ಸ್‌ಪೆಕ್ಟರ್ (Draughtsman) – 3
ಸಬ್ ಇನ್ಸ್‌ಪೆಕ್ಟರ್ (Communication) – 59
ಸಬ್ ಇನ್ಸ್‌ಪೆಕ್ಟರ್ (Staff Nurse Female) – 29

ವಯೋಮಿತಿ:
ಸಬ್ ಇನ್ಸ್‌ಪೆಕ್ಟರ್ (Pioneer) – ಗರಿಷ್ಠ 30 ವರ್ಷ
ಸಬ್ ಇನ್ಸ್‌ಪೆಕ್ಟರ್ (Draughtsman) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ ‌30 ವರ್ಷ
ಸಬ್ ಇನ್ಸ್‌ಪೆಕ್ಟರ್ (Communication) – ಗರಿಷ್ಠ 30 ವರ್ಷ
ಸಬ್ ಇನ್ಸ್‌ಪೆಕ್ಟರ್ (Staff Nurse Female) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ ‌30 ವರ್ಷ

ಅರ್ಜಿ ಶುಲ್ಕ:
SC/ST/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
UR/EWS ಮತ್ತು OBC ಅಭ್ಯರ್ಥಿಗಳಿಗೆ: 200 ರೂ.
ಪಾವತಿಸುವ ವಿಧಾನ: ಆನ್‌ಲೈನ್

SSB Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16-11-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: ssbrectt.gov.in

Leave a Comment