EMPRI Recruitment 2023: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಾಣಿಜ್ಯ ತೆರಿಗೆ ಇಲಾಖೆ CTI ಹುದ್ದೆಗಳ ನೇಮಕಾತಿ 2023
ಸಶಸ್ತ್ರ ಸೀಮಾ ಬಲ ನೇಮಕಾತಿ 2023, ವೇತನ 56,100 ರೂ.
EMPRI Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)
ವೇತನ ಶ್ರೇಣಿ: 35,000 ರಿಂದ 1,00,000 ರೂ.
ಉದ್ಯೋಗ ಸ್ಥಳ: ಕರ್ನಾಟಕ
ಶೈಕ್ಷಣಿಕ ಅರ್ಹತೆ:
EMPRI Fellow – Environment – PhD in Environmental Sciences /Environmental Economics (Air, Water, Soil, Forest)
ಸಲಹೆಗಾರ – Master’s degree in physical/biological/chemical/environmental sciences, or geography or engineering, Ph.D. or M.Phil.
ಸಂಶೋಧನಾ ವಿಜ್ಞಾನಿ – Ph.D.- Environment/Geography/Mining/Forestry/Sustainability
ಸಂಶೋಧನಾ ಸಹಾಯಕ – M.Tech. in Environmental Engineering
ಪ್ರಾಜೆಕ್ಟ್ ಅಸೋಸಿಯೇಟ್ II (DST) – Master degree in Computer Science or Information Technology or Master’s degree in Natural science or Bachelors in Engineering or Technology in Computer Science or Information Technology
ಪ್ರಾಜೆಕ್ಟ್ ಅಸೋಸಿಯೇಟ್ II – Msc in Life Sciences
ತರಬೇತಿ ಸಹಾಯಕ – M.Sc. Environmental Science/Life Science/Botany/Zoology/ Microbiology
ಕ್ಷೇತ್ರ ಸಹಾಯಕ – Bsc/Msc in life sciences
ಹುದ್ದೆಗಳ ವಿವರ:
EMPRI Fellow – Environment
ಸಲಹೆಗಾರ
ಸಂಶೋಧನಾ ವಿಜ್ಞಾನಿ
ಸಂಶೋಧನಾ ಸಹಾಯಕ
ಪ್ರಾಜೆಕ್ಟ್ ಅಸೋಸಿಯೇಟ್ II (DST)
ಪ್ರಾಜೆಕ್ಟ್ ಅಸೋಸಿಯೇಟ್ II
ತರಬೇತಿ ಸಹಾಯಕ
ಕ್ಷೇತ್ರ ಸಹಾಯಕ
ವೇತನ ಶ್ರೇಣಿ:
EMPRI Fellow – Environment – 1,00,000 ರೂ.
ಸಲಹೆಗಾರ – 1,00,000 ರೂ.
ಸಂಶೋಧನಾ ವಿಜ್ಞಾನಿ – 67,000 ರೂ.
ಸಂಶೋಧನಾ ಸಹಾಯಕ – 30,000 ರೂ.
ಪ್ರಾಜೆಕ್ಟ್ ಅಸೋಸಿಯೇಟ್ II (DST) – 28,000 ರೂ.
ಪ್ರಾಜೆಕ್ಟ್ ಅಸೋಸಿಯೇಟ್ II – ನಿಯಮಗಳ ಪ್ರಕಾರ
ತರಬೇತಿ ಸಹಾಯಕ – 35,000 ರೂ.
ಕ್ಷೇತ್ರ ಸಹಾಯಕ – ನಿಯಮಗಳ ಪ್ರಕಾರ
ವಯೋಮಿತಿ:
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಅಧಿಸೂಚನೆಯ ಪ್ರಕಾರ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿ ಪಡೆಸಿರುವ ನಮೂನೆಯಲ್ಲಿ ಇ-ಮೇಲ್ ಐಡಿ, [email protected] ಗೆ 20-09-2023, 5:00 PM ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.
EMPRI Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 29-08-2023
ಇ-ಮೇಲ್ ಕಳುಹಿಸುವ ಕೊನೆಯ ದಿನಾಂಕ: 20.09.2023, 5:00 PM
ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: https://empri.karnataka.gov.in/102/career/ene